Select Your Language

Notifications

webdunia
webdunia
webdunia
webdunia

ಒಡಿಶಾ ರೈಲು ದುರಂತದ ಬಗ್ಗೆ ಪ್ರತ್ಯೇಕದರ್ಶಿ ಪ್ರಯಾಣಿಕ ಸಂತೋಷ್ ಪ್ರತಿಕ್ರಿಯೆ

Spectator passenger Santhosh's reaction to the Odisha train disaster
bangalore , ಶನಿವಾರ, 3 ಜೂನ್ 2023 (15:08 IST)
ಪ್ರಯಾಣಿಕ ಸಂತೋಷ್
ಒಡಿಶಾಗೆ ರೈಲಿನ ಮೂಲಕ ಪ್ರಯಾಣ ಬೆಳೆಸುತ್ತಿದ್ವಿ.ಕಲ್ಕತ್ತ ತಲುಪಿದ್ವಿ.ಅಷ್ಟರಲ್ಲಿ ರೈಲು‌ ಅಪಘಾತ ಸಂಭವಿಸಿದೆ.ರಾತ್ರಿ ಸುಮಾರು 8.30 ಕ್ಕೆ ಕಲ್ಕತ್ತಾದ ಸಮೀಪ ಅಪಘಾತ ಸಂಭವಿಸಿದೆ.ಅಲ್ಲಿನ ಸ್ಥಳೀಯರು ನಮ್ಮನ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ.ಮೂರು ರೈಲುಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಕೆಲವರಿಗೆ ಗಾಯವಾಗಿದೆ,ಇನ್ನೂ ಕೆಲವರು ಸಾವನಾಪ್ಪಿದ್ದಾರೆ ಎಂದು ತಮ್ಮಗೆ ಆದ ಅನುಭವವನ್ನ ರೈಲ್ವೆ ಪ್ರಯಾಣಿಕ ಪ್ರತ್ಯೇಕದರ್ಶಿ ಸಂತೋಷ್ ಹಂಚಿಕೊಂಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್!