Select Your Language

Notifications

webdunia
webdunia
webdunia
webdunia

ಮಳೆಗೆ ಕೋಳಿಗಳ ಮಾರಣಹೋಮ

ಮಳೆಗೆ ಕೋಳಿಗಳ ಮಾರಣಹೋಮ
ಕೋಲಾರ , ಶನಿವಾರ, 27 ಆಗಸ್ಟ್ 2022 (19:12 IST)
ಮಳೆ ಅವಾಂತರಕ್ಕೆ ಕೋಳಿ ಫಾರಂಗೆ ಮಳೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಕೋಳಿಗಳ ಮಾರಣಹೋಮ ಆಗಿದೆ. ಕೋಲಾರ ತಾಲ್ಲೂಕಿನ ಚೆಲುವನಹಳ್ಳಿಯಲ್ಲಿ ಘಟನೆ ನೆಡೆದಿದ್ದು, ಗ್ರಾಮದ ಚೌಡಪ್ಪ ಅವರಿಗೆ ಸೇರಿದ ಕೋಳಿ ಫಾರಂ ಆಗಿದೆ. ಕೋಳಿ ಫಾರಂನಲ್ಲಿದ್ದ 8500 ಕೋಳಿಗಳು ಮೃತಪಟ್ಟಿವೆ. ತಡರಾತ್ರಿ ಸುರಿದ ಭಾರಿ ಮಳೆಗೆ ಅನೇಕ ಕೋಳಿಗಳು ಕೊಚ್ಚಿ ಹೋಗಿದ್ದು,  ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರು ಕಲ್ಯಾಣಿಯಲ್ಲಿ ಗಣೇಶೋತ್ಸವ ಸಿದ್ಧತೆ