Publish Date: Sat, 27 Aug 2022 (19:06 IST)
Updated Date: Sat, 27 Aug 2022 (19:11 IST)
ಗಣೇಶೋತ್ಸವ ಹಿನ್ನಲೆ ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ಸ್ವಚ್ಛತೆ ನೆಡೆಯುತ್ತಿದೆ. ಗಣೇಶೋತ್ಸವ ಹಿನ್ನಲೆ
ಟೆಂಡರ್ ಪಡೆದ ಗುತ್ತಿಗೆದಾರರಿಂದ ಕಲ್ಯಾಣಿಯ ಹೂಳೆತ್ತುವ ಕಾರ್ಯ ನೆಡೆಯಿತು. ಯಡಿಯೂರು ಕೆರೆಯಲ್ಲಿ ಲಕ್ಷಾಂತರ ಜನ ಮೂರ್ತಿ ವಿಸರ್ಜನೆಗೆ ಬರುವ ಹಿನ್ನಲೆ ಈಗಾಗಾಲೇ ಪೂರ್ವಭಾವಿ ಸಿದ್ಧತೆ ನಡೆಸಲಾಗ್ತಿದೆ. ಬ್ಯಾರಿಕೇಡಿಂಗ್, ಪೊಲೀಸ್ ಸಿಬ್ಬಂದಿ, ನುರಿತ ಈಜುಗಾರರು, ದೋಣಿ ವ್ಯವಸ್ಥೆ, ಕ್ರೇನ್ ವ್ಯವಸ್ಥೆ ನಿಯೋಜಿಸಲು ಪಾಲಿಕೆ ಸೂಚನೆ ನೀಡಿದೆ.