Select Your Language

Notifications

webdunia
webdunia
webdunia
webdunia

ಭತ್ತ ಹಾಗೂ ಹತ್ತಿ ಬೆಳೆ ಜಲಾವೃತ

Rice and cotton crops are flooded
ಯಾದಗಿರಿ ಜಿಲ್ಲೆಯ ಹಲವೆಡೆ ವರುಣನ ಆರ್ಭಟದಿಂದಾಗಿ ಅವಾಂತರಗಳೇ ಸೃಷ್ಟಿಯಾಗಿವೆ. ಹಲವಾರು ಮನೆಗಳಲ್ಲಿ ನೀರು ನುಗ್ಗಿದ್ದು,  ಜನ ರಾತ್ರಿಯೆಲ್ಲ ಎಚ್ಚರವಾಗಿದ್ದು ನೀರನ್ನು ಮನೆಗಳಿಂದ ಹೊರಹಾಕಿದ್ದಾರೆ. ಅಪಾರ ಪ್ರಮಾಣದ ಭತ್ತ ಹಾಗೂ ಹತ್ತಿ ಬೆಳೆ ಜಲಾವೃತವಾಗಿದೆ.
ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮ ಸೇರಿದಂತೆ ಹಲವೆಡೆ ಬೆಳೆಗಳು ನೀರಿನಿಂದ ಜಲಾವೃತವಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಚಾಲಕ ಹುಚ್ಚಾಟ..!