Webdunia - Bharat's app for daily news and videos

Install App

ಸಿಸಿಟಿವಿಗಳೇ ಈ ಚಾಲಾಕಿ ಕಳ್ಳನ ಟಾರ್ಗೆಟ್

Webdunia
ಶುಕ್ರವಾರ, 3 ಜನವರಿ 2020 (20:04 IST)

ಕಳ್ಳತನ ನಡೆಯಬಾರದು ಅಂತ ಮುಂಜಾಗೃತೆಗಾಗಿ ಸಿಸಿಟಿವಿಗಳನ್ನು ಹಾಕಿದ್ರೆ ಈ ಭೂಪ ಮಾತ್ರ ಸಿಸಿಟಿವಿಗಳನ್ನೇ ಕಳ್ಳತನ ಮಾಡ್ತಿದ್ದಾನೆ.

ಶಾಪ್, ಮಾಲ್ ಗಳು ಹಾಗೂ ಮನೆಗಳ ಮೇಲೆ ಹಾಕಿರೋ ಸಿಸಿಟಿವಿಗಳನ್ನೇ ಕದಿಯುತ್ತಿರೋ ಘಟನೆ ಬೆಂಗಳೂರಿನ ಕಮಲಾನಗದಲ್ಲಿ ನಡೆದಿದೆ.

ತಡರಾತ್ರಿ ಬರೋ ಕಳ್ಳ ತನ್ನ ಕೈಚಳಕ ತೋರಿ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಪರಾರಿಯಾಗುತ್ತಿದ್ದಾನೆ.

ಶಾಪ್ ವೊಂದರ ಸಿಸಿಟಿವಿಯಲ್ಲಿ ಸಿಸಿಟಿವಿಯನ್ನೇ ಕಳ್ಳತನ ಮಾಡ್ತಿರೋ ದೃಶ್ಯ ಸೆರೆಯಾಗಿದೆ. ಪೊಲೀಸರು ಖತರ್ನಾಕ್ ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸರ್ಕಾರಿ ಉದ್ಯೋಗ ಪಡೆಯಲು ಸೂಕ್ತ ರೆಸ್ಯೂಮ್ ಸಿದ್ಧಪಡಿಸುವುದು ಹೇಗೆ? ಸರಳ ಮಾರ್ಗದರ್ಶಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ದುಡ್ಡಿಲ್ಲ ಎಂದು ಪ್ರೀತಿಯ ಬೈಕ್ ಮಾರಿದ ಯುವಕ ನಂತರ ಮಾಡಿದ್ದೇನು ನೋಡಿ.. ನಿಜಕ್ಕೂ ಭಾವುಕರಾಗ್ತೀರಿ Video

ಛೀ ಇವರೆಲ್ಲಾ ಮನುಷ್ಯರಾ… ನೇಪಾಳ ಪ್ರವಾಹದಲ್ಲಿ ಸತ್ತು ಬಿದ್ದ ಮಹಿಳೆಯ ಚಿನ್ನ ಕಸಿಯಲು ಯುವಕರ ಸರ್ಕಸ್ ನೋಡಿ Video

ನೇಪಾಳ ಪ್ರವಾಹಕ್ಕೆ ಕಾರಣವಾದ ಹಿಮಬಂಡೆಗಳ ಸ್ಪೋಟದ ಭಯಾನಕ ದೃಶ್ಯ ಬಯಲು: Video

ಮುಂದಿನ ಸುದ್ದಿ
Show comments