Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ ಮೇಲೆ ಕಲ್ಲು ಎಸದ ದುಷ್ಕರ್ಮಿಗಳು ಸಿಸಿಟಿವಿ ಅಳವಡಿಕೆ

ನಮ್ಮ ಮೆಟ್ರೋ ಮೇಲೆ ಕಲ್ಲು ಎಸದ ದುಷ್ಕರ್ಮಿಗಳು ಸಿಸಿಟಿವಿ ಅಳವಡಿಕೆ
ಬೆಂಗಳೂರು , ಮಂಗಳವಾರ, 22 ಮಾರ್ಚ್ 2022 (18:02 IST)
ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವ ಕಿಡಿಗೇಡಿಗಳ ಪತ್ತೆಗೆ ಮನಸ್ಸು ಮಾಡಿರುವ ಮೆಟ್ರೋ ಅಧಿಕಾರಿಗಳು ಕಲ್ಲುತೂರಾಟ ನಡೆಸುವ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ತೀರ್ಮಾನಿಸಿದೆ.
ಮಾಗಡಿ ರಸ್ತೆ ಸಮೀಪ ಮೆಟ್ರೊ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ನೀಡಿದ ದೂರಿನ ಘಟಕದ ಕಿಡಿಗೇಡಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟ್ರೋ ಎಂಡಿ ಅಂಜು ಫರ್ವೆಜ್ ಪ್ರಾರಂಭವಾಗಿದೆ.
 
ಮಾಗಡಿಯಲ್ಲಿರುವ ಮೆಟ್ರೊ ಹಳಿಯ ಅಪ್ ಡೌನ್ ರ್ಯಾಂಪ್ ಬಳಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಪ್ ಅಂಡ್ ಡೌನ್ ರ್ಯಾಂಪ್ ಸಮೀಪ ತಡೆಗೋಡೆ ಎತ್ತರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಲಾಗಿದೆ. ಮೆಟ್ರೊ ರೈಲು ಸಂಚರಿಸುವ ಮಾರ್ಗದಲ್ಲಿ ಎಲ್ಲ ಅಪ್ ಅಂಡ್ ಡೌನ್ ರ್ಯಾಂಪ್‌ಗಳ ಸಮೀಪ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
 
ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ಕಿಡಿಗೇಡಿಗಳು ಕ್ಯಾಮೆರಾದಲ್ಲಿ ಸೆರೆಯಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಇಲ್ಲಾ - ಹೆಚ್. ಡಿ. ಕೆ