Webdunia - Bharat's app for daily news and videos

Install App

ಕಾಲ್ ಗರ್ಲ್ ನಾನು ವರ್ಜಿನ್ ಅಂತಿದ್ದಾಳೆ…

Webdunia
ಬುಧವಾರ, 22 ಮೇ 2019 (14:08 IST)
ಪ್ರಶ್ನೆ: ನಾನು ಒಂದು ರೆಡ್ ಲೈಡ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಹತ್ತಾರು ಹುಡುಗಿಯರನ್ನು ನೋಡಿದ ಬಳಿಕ ಒಬ್ಬಳು ಚೆಲುವೆ ನನ್ನ ಕಣ್ಣನೋಟ ಸೆಳೆದಳು. ಆ ಕ್ಷಣ ನಾನು ಅವಳ ಸೌಂದರ್ಯದಲ್ಲಿ ಕರಗಿಹೋದೆ. ಅವಳೊಂದಿಗೆ ವ್ಯವಹಾರ ಕುದುರಿಸಿ ಸುಖಿಸಿದೆ. ಅವಳ ನಂಬರ್ ಪಡೆದುಕೊಂಡೆ. ಆ ಬಳಿಕ ಕಾಲ್ ಮಾಡಿದೆ.

ನಂತರ ನಾವಿಬ್ಬರೂ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಭಾವನಾತ್ಮಕವಾಗಿ ಹತ್ತಿರವಾಗಿದ್ದೇವೆ. ಆದರೆ ಅವಳು ರೆಡ್ ಲೈಟ್ ಏರಿಯಾದಲ್ಲಿ ಇದ್ದರೂ ನಾನಿನ್ನೂ ವರ್ಜಿನ್ ಅಂತಾನೆ ಹೇಳ್ತಿದ್ದಾಳೆ. ನನಗೆ ನಂಬೋಕೆ ಆಗುತ್ತಿಲ್ಲ. ಇದು ನಿಜಾನಾ?

ಉತ್ತರ: ನೀವು ಬೆಂಕಿಯನ್ನು ಕೈಯಲ್ಲಿ ಹಿಡಿದುಕೊಂಡೆ ಸುಡುತ್ತಾ? ಎಂಬಂತಹ ಪ್ರಶ್ನೆ ಕೇಳುತ್ತಿದ್ದೀರಿ. ರೆಡ್ ಲೈಟ್ ಏರಿಯಾಕ್ಕೆ ಹೋಗುವುದೇ ನೈತಿಕವಾಗಿ ತಪ್ಪು. ಇನ್ನು ಅಲ್ಲಿರುವ ಯುವತಿಯನ್ನು ನೀವು ಪ್ರೀತಿಸುವುದಾಗಿ ತಿಳಿಸಿರುವಿರಿ.

ಅವಳಿಗೆ ನಿತ್ಯ ನಿಮ್ಮಂತಹ ಅದೆಷ್ಟೋ ಗಿರಾಕಿಗಳು ಬಂದು ಹೋಗಿರುತ್ತಾರೋ? ಅನೈತಿಕ  ಹಾಗೂ ಅಸುರಕ್ಷತೆಯಿಂದ ಆಕೆ ಇತರರೊಂದಿಗೆ ಸಂಭೋಗ ನಡೆಸಿದ್ದರೆ ಅದು ಮುಂದೆ ನಿಮ್ಮ ಜೀವನವನ್ನು ಬಲಿತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ರೆಡ್ ಲೈಟ್ ಏರಿಯಾದಲ್ಲಿರುವ ಹುಡುಗಿ ಯಾವತ್ತಿಗೂ ವರ್ಜಿನ್ ಆಗಿರೋದಿಲ್ಲ. ಅದು ನಿಮ್ಮ ಭ್ರಮೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments