Select Your Language

Notifications

webdunia
webdunia
webdunia
webdunia

ರೋಷನ್ ಬೇಗ್ ಪರ ಬ್ಯಾಟ್ ಬೀಸಿದ ವಿಶ್ವನಾಥ್?

ರೋಷನ್ ಬೇಗ್ ಪರ ಬ್ಯಾಟ್ ಬೀಸಿದ ವಿಶ್ವನಾಥ್?
ಕೋಲಾರ , ಬುಧವಾರ, 22 ಮೇ 2019 (13:53 IST)
ರೋಷನ್ ಬೇಗ್ ಪರವಾಗಿ ಜೆಡಿಎಸ್ ಅಧ್ಯಕ್ಷ ಹೆಚ್.ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.

ರೋಷನ್ ಬೇಗ ಪಕ್ಷ ಬದಲಿಸಲು ಸ್ವತಂತ್ರವಾಗಿದ್ದಾರೆ. ಹೀಗಂತ ವಿಶ್ವನಾಥ್ ಹೇಳಿದ್ದಾರೆ.

ಕೋಲಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ ಹೇಳಿಕೆ ನೀಡಿದ್ದು, ರಾಜ್ಯದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಚಿರಾಯು. ಮೈತ್ರಿಯ ಕಿರುಕುಳ ತಡೆದುಕೊಳ್ಳುವ ಶಕ್ತಿ ಸಿಎಂ ಅವರಿಗಿದೆ.

ಪದೇ-ಪದೆ ಚುನಾವಣೆಗೆ ಹೋಗುವುದು ಜನರಿಗೆ ಹೊರೆಯಾಗುತ್ತದೆ ಎಂದರು.

ಈಗಾಗಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಅವಕಾಶ ಕೊಟ್ಟರೆ ಈಗಲೂ ಮಾಡ್ತೇನೆ ಎಂದರು. ಸಮನ್ವಯ ಸಮತಿಯ ಕಾರ್ಯಸೂಚಿಗಳನ್ನು ದಾಖಲಿಸಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಮತ್ತೆ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಹರಿಹಾಯ್ದರು.



 


Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಮೇಲೆ ಏನನ್ನು ಸಾಗಿಸುತ್ತಿದ್ರು: ಶಾಕಿಂಗ್