Select Your Language

Notifications

webdunia
webdunia
webdunia
webdunia

ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ; 8 ವಿಧೇಯಕಗಳ ಮಂಡನೆ

ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ; 8 ವಿಧೇಯಕಗಳ ಮಂಡನೆ
ಬೆಂಗಳೂರು , ಸೋಮವಾರ, 2 ಮಾರ್ಚ್ 2020 (10:29 IST)
ಬೆಂಗಳೂರು : ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿಂದು ಒಟ್ಟು 8 ವಿಧೇಯಕಗಳ ಮಂಡನೆಯಾಗಲಿದೆ.

8 ವಿಧೇಯಕಗಳ ಲ್ಲಿ 4 ವಿಧೇಯಕಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಲಿದ್ದಾರೆ.  ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ವಿವಿಗಳ ತಿದ್ದುಪಡಿ ಸೇರಿ 8 ವಿಧೇಯಕಗಳನ್ನು ಇಂದು ವಿಧಾನಮಂಡಲದಲ್ಲಿ ಮಂಡನೆಯಾಗಲಿದೆ.

 

ವಿಧೇಯಕಗಳ ಮಂಡನೆ ಇರುವ ಹಿನ್ನಲೆಯಲ್ಲಿ ಇಂದು ವಿಧಾನಮಂಡಲದಲ್ಲಿ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗುವ ಸಂಭವಿವಿದ್ದು, 2 ಪಕ್ಷಗಳ ನಡುವೆ ಗದ್ದಲಗಳು ನಡೆಯಲಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಎಸ್ ಸಿ ನೇಮಕಾತಿ: ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ