Publish Date: Mon, 02 Mar 2020 (06:26 IST)
Updated Date: Mon, 02 Mar 2020 (06:31 IST)
ಬೆಂಗಳೂರು : ಯಾವುದೇ ಕೆಲಸ ಮಾಡಲು ಹೋದರು ಅದು ಅರ್ಧದಲ್ಲಿಯೇ ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಕೆಲಸಗಳು ನಿರ್ವಿಘವಾಗಿ ನೇರವೇರಲು ಈ ದೇವಸ್ಥಾನದಲ್ಲಿ ಈ ದೀಪವನ್ನು ಹಚ್ಚಿ.
ದೇವಿಗೆ ನಿಂಬೆ ಹಣ್ಣು ಎಂದರೆ ತುಂಬಾ ಇಷ್ಟ. ಆದಕಾರಣ ಪಾರ್ವತಿ ದೇವಿ ಅಥವ ಆಕೆಯ ಸ್ವರೂಪವಿರುವ ಯಾವುದೇ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ನೀವು ಅಂದುಕೊಂಡ ಕೆಲಸಗಳು ಬೇಗನೆ ಆಗುವುದರ ಜೊತೆಗೆ ನಿಮ್ಮ ಪತಿಯ ಆಯಸ್ಸು ವೃದ್ಧಿಸುತ್ತದೆ.
pavithra
Publish Date: Mon, 02 Mar 2020 (06:26 IST)
Updated Date: Mon, 02 Mar 2020 (06:31 IST)