Select Your Language

Notifications

webdunia
webdunia
webdunia
webdunia

ಲೈಂಗಿಕ ಕಲೆಯನ್ನು ಪರಿಪೂರ್ಣಗೊಳಿಸಲು ಎಷ್ಟು ರಾತ್ರಿ ತೆಗೆದುಕೊಳ್ಳುತ್ತದೆ?

ಲೈಂಗಿಕ ಕಲೆಯನ್ನು ಪರಿಪೂರ್ಣಗೊಳಿಸಲು ಎಷ್ಟು ರಾತ್ರಿ ತೆಗೆದುಕೊಳ್ಳುತ್ತದೆ?
ಬೆಂಗಳೂರು , ಭಾನುವಾರ, 1 ಮಾರ್ಚ್ 2020 (09:25 IST)
ಬೆಂಗಳೂರು : ಪ್ರಶ್ನೆ : ನಾನು 29 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ಅದೇ ವಯಸ್ಸಿನ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ, ನಾವು 2 ತಿಂಗಳಲ್ಲಿ ಮದುವೆಯಾಗುತ್ತಿದ್ದೇವೆ. ಮತ್ತು ನಮ್ಮ ಮೊದಲ ರಾತ್ರಿಯಲ್ಲಿ ನಾವು ಯಾವ ಸ್ಥಾನಗಳನ್ನು ಬಳಸಬಹುದು ಎಂದು ತಿಳಿಯಲು ನಾನು ಸಾಕಷ್ಟು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದೇನೆ. ಮದುವೆಯಾಧ ನಂತರ ಲೈಂಗಿಕ ಕಲೆಯನ್ನು ಪರಿಪೂರ್ಣಗೊಳಿಸಲು ಎಷ್ಟು ರಾತ್ರಿ ತೆಗೆದುಕೊಳ್ಳುತ್ತದೆ?

ಉತ್ತರ :  ಇದು ಇಡೀ ಜೀವಿತಾವಧಿಯನ್ನು ತೆಗೆದುಕೊಳ್ಳುತ್ತದೆ. ಸ್ಥಾನಗಳನ್ನು ತಿಳಿಯಲು ಅಶ್ಲೀಲತೆಯು ಉತ್ತರವಲ್ಲ. ಪೋರ್ ಪ್ಲೇ ಕಲೆಯನ್ನು ಕರಗತ ಮಾಡಕೊಳ್ಳಿ. ಅನ್ಯೋನ್ಯತೆ ಮತ್ತು ನಿಮ್ಮ ಸಂಗಾತಿಯನ್ನು ಹೇಗೆ ಬಯಸಬೇಕೆಂದು ಭಾವಿಸುವ ವಿಧಾನಗಳನ್ನು ಕಲಿಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ