Select Your Language

Notifications

webdunia
webdunia
webdunia
webdunia

ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಭಾನುವಾರ, 1 ಮಾರ್ಚ್ 2020 (09:22 IST)
ಬೆಂಗಳೂರು : ಕೆಲವರಿಗೆ ಯಾವುದಾದರೊಂದು ವಸ್ತುವನ್ನು ತಿಂದಾಗ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಇದರಿಂದ ಅವರು ನೋವನ್ನು ಅನುಭವಿಸುತ್ತಾರೆ. ಈ ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.


ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ 3-4 ಲವಂಗವನ್ನು ಸೇರಿಸಿ ಜಗಿದು ತಿಂದರೆ  ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
ಹಾಗೇ ಹಸಿಶುಂಠಿಗೆ ಸ್ವಲ್ಪ ಬೆಲ್ಲ ಸೇರಿಸಿ ತಿನ್ನುವುರಿಂದಲೂ  ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆ ತುಂಬಾ ತುರಿಸುತ್ತಿದ್ದರೆ ಇದನ್ನು ಹಚ್ಚಿ ಸ್ನಾನ ಮಾಡಿ