ಬೆಂಗಳೂರು ಕಬ್ಬನ್ ಪಾರ್ಕ್ಗೆ ಸಾರ್ವಜನಿಕರು ನಾಯಿಗಳ ವಾಯುವಿಹಾರಕ್ಕಾಗಿ ಕರೆದುಕೊಂಡು ಬರುವುದಕ್ಕೆ ರಾಜ್ಯ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲು ಮುಂದಾಗಿದೆ. ಕಳೆದ 6 ತಿಂಗಳಿನಿಂದ ವಾಯುವಿಹಾರಿಗಳು ಮತ್ತು ಜಾಗಿಂಗ್ ಮಾಡುವವರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ನಲ್ಲಿ ಸಾಕು ನಾಯಿಗಳನ್ನು ನಿಷೇಧಸಲು ಮುಂದಾಗಿದೆ.