Select Your Language

Notifications

webdunia
webdunia
webdunia
webdunia

ಕಬ್ಬನ್ ಪಾರ್ಕ್ನಲ್ಲಿ ಸಾಕು ನಾಯಿ ಬ್ಯಾನ್ !

ಕಬ್ಬನ್ ಪಾರ್ಕ್ನಲ್ಲಿ ಸಾಕು ನಾಯಿ ಬ್ಯಾನ್ !
ಬೆಂಗಳೂರು , ಭಾನುವಾರ, 26 ಜೂನ್ 2022 (07:58 IST)
ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ವಾಕಿಂಗ್ಗಾಗಿ ಸಾಕು ನಾಯಿಗಳನ್ನು ತರಲು ಜುಲೈ 1 ರಿಂದ ನಿಷೇಧಿಸಲಾಗಿದೆ.

ಸಾಕು ನಾಯಿ ಮಾಲೀಕರು ಯಾವುದೇ ಕಾರಣಕ್ಕೂ ನಾಯಿಗಳನ್ನು ತಮ್ಮೊಂದಿಗೆ ತರುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ನಡೆಗೆ ಐಂದ್ರಿತಾ ರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಬ್ಬನ್ ಪಾರ್ಕ್ ಶುಚಿಯ ದೃಷ್ಟಿಯಿಂದ ನೀವು ಈ ಕ್ರಮವನ್ನು ತಗೆದುಕೊಂಡಿದ್ದೀರಿ ನಿಜ. ಆದರೆ ಆ ಎಚ್ಚರಿಕೆಯನ್ನು ನಾಯಿ ಮಾಲೀಕರೂ ತಗೆದುಕೊಳ್ಳುತ್ತೇವೆ. ಹಾಗಾಗಿ ನಿರ್ಣಯವನ್ನು ಮರುಪರಿಶೀಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೆಟ್ರೋ ಸೇವೆ ಸ್ಥಗಿತ!