Select Your Language

Notifications

webdunia
webdunia
webdunia
webdunia

ಎರಡನೇ ಹಂತದ ಕಾಮಗಾರಿ 2028 ರ ಒಳಗೆ ಪೂರ್ಣ-ಬಿ ಎಂ ಆರ್ ಸಿ ಎಲ್

ಎರಡನೇ ಹಂತದ ಕಾಮಗಾರಿ 2028 ರ ಒಳಗೆ ಪೂರ್ಣ-ಬಿ ಎಂ ಆರ್ ಸಿ ಎಲ್
bangalore , ಗುರುವಾರ, 6 ಅಕ್ಟೋಬರ್ 2022 (20:34 IST)
ನಮ್ಮ ಮಹಾನಗರದ ಎರಡನೇ ಕಾಮಗಾರಿ ಹಂತ ಹಂತವಾಗಿ ಮುನ್ನುಗ್ಗುತ್ತಿದೆ .ಎರಡನೇ ಹಂತದ ಹಂತ-3 ಕಾಮಗಾರಿಯು ಪ್ರಗತಿಯಲ್ಲಿದೆ.2015 ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆಯಾಗಿದೆ.ಬೆಂಗಳೂರು ಸುತ್ತುವರೆದಿರುವಂತೆ 105.5 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.ಫೇಸ್ -3 ರಲ್ಲಿ 44.65 ಕಿ.ಮೀ.ಆರ್.ಡಿ. ಮಾಡಿಕೊಂಡಿದೆ. ವಿಶೇಷವಾದ ಮೆಟ್ರೋ ಲೈನ್ ಡಿ ಪಿ ಆರ್ ನಮ್ಮ ಮೆಟ್ರೋದಲ್ಲಿರಲಿದೆ ಎಂದು ಬಿಎಂ ಆರ್ ಸಿ ಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದೆ.
 
ಏನದು ವಿಶೇಷ ತಂತ್ರಜ್ಞಾನ- ಹೇಗಿರಲಿದೆ ಗೊತ್ತಾ ಆ ನಿಲ್ದಾಣ...?
 
ಜೆ.ಪಿ ನಗರದಿಂದ ಹೆಬ್ಬಾಳ ಮಾರ್ಗವಾಗಿ ಫೇಸ್-3 ಲೈನ್ ನಿರ್ಮಾಣವಾಗಿದೆ.ಹೆಬ್ಬಾಳದಿಂದ ಜೆಪಿ ನಗರದ ನಡುವೆ ಮತ್ತೊಂದು ಮೆಟ್ರೋ ಮಾರ್ಗವಿದೆ.ಯಶವಂತಪುರ ಬಳಿ ದಾಟಿದ್ದಕ್ಕೆ ಫೇಸ್ -3 ಲೈನ್ ಗೆ ಗ್ರೀನ್ ಲೈನ್ ಅಡ್ಡಿಯಾಗಿದೆ.ಇದೇ ಜಾಗದಲ್ಲಿ ತಂತ್ರಜ್ಞಾನದ ಮೂಲಕ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಲೇ ಸಂಚಾರ ನಡೆಸುತ್ತಿರುವ ಗ್ರೀನ್ ಲೈನ್ ನಡುವೆ ಫೇಸ್ -3 ಲೈನ್ ಅಟ್ಯಾಚ್ ಮಾಡಲಾಗಿದೆ.
 
ವರ್ಟಿಕಲ್ ಆಧಾರದಲ್ಲಿ ಮೆಟ್ರೋ ಮೆಟ್ರೋ ಕಾಮಗಾರಿಯು ಒಂದು ಲೈನ್ ಅಂತ್ಯವಾಗುತ್ತಿದ್ದಂತೆ ಎತ್ತರದ ಮಾರ್ಗವಾಗಿ ಮತ್ತೊಂದು ಟ್ರೈನ್ ಪ್ರತ್ಯೇಕ ಕೋಟಿ ಕೋಟಿ ರೂ. ಗುರಿಯನ್ನ BMRCL ಹೊಂದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆ ಸೇರಿದಂತೆ ನಗರದ ಹಲವೆಡೆ ರಾಶಿ ರಾಶಿ ಕಸ