Select Your Language

Notifications

webdunia
webdunia
webdunia
webdunia

ಸಚಿವ ರಾಮುಲು ವಿರುದ್ಧ ಟಾಂಗ್ ನೀಡಿದ ಬಿಜೆಪಿ ಶಾಸಕ

ಬಸನಗೌಡ ಪಾಟೀಲ್ ಯತ್ನಾಳ
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (17:29 IST)
ರಾಜ್ಯದ ಸಚಿವರ ವಿರುದ್ಧವೇ ಬಿಜೆಪಿ ಶಾಸಕರೊಬ್ಬರು ಟಾಂಗ್ ನೀಡಿದ್ದಾರೆ.

ಸಚಿವ ಬಿ.ಶ್ರೀರಾಮುಲು ವಿರುದ್ಧ ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದ್ದಾರೆ.
ಶ್ರೀರಾಮುಲು ನನಗಿಂತ ಕಿರಿಯವರಿದ್ದಾರೆ. ಅವರಿಗಿಂತ ಮೊದಲು ನಾನೇ ಸಚಿವನಾಗಬೇಕಿತ್ತು ಅಂತ ಹೇಳಿದ್ದಾರೆ.
webdunia

ಪಕ್ಷದ ಹಿತದೃಷ್ಟಿಯಿಂದ ನಾನು ಆಗ ತ್ಯಾಗ ಮಾಡಿರುವೆ. ಈಗ ಬಿಜೆಪಿಯಲ್ಲಿ ಶ್ರೀರಾಮುಲು ವಿಷಯದಲ್ಲಿ ಸಮಸ್ಯೆ ಇರೋದು ಸತ್ಯ ಇದೆ ಅಂತ ಒಪ್ಪಿಕೊಳ್ಳೋ ಮೂಲಕ ರಾಮುಲುಗೆ ತಿರುಗೇಟು ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದು ಬಂದಿರೋ ಹಾಗೂ ರಾಜೀನಾಮೆ ನೀಡಿ ಸೋತಿರೋ ಶಾಸಕರ ರಕ್ಷಣೆಗೆ ಒತ್ತು ನೀಡಬೇಕಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಸಮಸ್ಯೆ ಪರಿಹರಿಸಲಿದ್ದು, ಉತ್ತಮ ರೀತಿಯಲ್ಲಿ ಸಿಎಂ ಆಡಳಿತ ನಡೆಸುತ್ತಿದ್ದಾರೆ ಎಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ನಶೆಯಲ್ಲಿ ಅತ್ತೆಯೊಂದಿಗೆ ಮಲಗಿ ಕಾಮತೃಷೆ ತೀರಿಸಿಕೊಂಡ ಅಳಿಯ