Publish Date: Mon, 03 Dec 2018 (19:11 IST)
Updated Date: Mon, 03 Dec 2018 (19:13 IST)
ಗಡಿ ಜಿಲ್ಲೆಯಲ್ಲಿ ಬಿಜೆಪಿ ಹಿರಿಯ ಮುಖಂಡರು ಬರ ಅಧ್ಯಯನ ಪ್ರವಾಸ ನಡೆಸಿದರು.
ಬೀದರ್ ಜಿಲ್ಲೆಯಲ್ಲಿ ಬರಗಾಲ ಅಧ್ಯಯನ ಪ್ರವಾಸವನ್ನು ಬಿಜೆಪಿ ಮುಖಂಡರು ಕೈಗೊಂಡಿದ್ದರು. ಅಣದೂರ ಕೆರೆಯನ್ನು ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಪರಿಶೀಲನೆ ನಡೆಸಿದರು.
ಈಶ್ವರಪ್ಪಗೆ ಬೀದರ್ ಜಿಲ್ಲೆಯ ಸಂಸದ ಭಗವಂತ ಖುಬಾ ಸಾಥ್ ನೀಡಿದರು. ಬರ ಪರಿಸ್ಥಿತಿ ವೀಕ್ಷಿಸಿ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು.
ರೈತರೊಂದಿಗೆ ಈಶ್ವರಪ್ಪ ಸಮಾಲೋಚನೆ ನಡೆಸಿದರು.