Publish Date: Wed, 15 Mar 2023 (13:11 IST)
Updated Date: Wed, 15 Mar 2023 (13:17 IST)
ಎಟಿಎಂ ಎಂದರೆ ಆಟೋ ಮೆಟಿಕ್ ಟೆಲ್ಲರ ಮಿಷಿನ್.. ಇದರಲ್ಲಿ ಸಾಮಾನ್ಯವಾಗಿ ಹಣ ಬರುವುದನ್ನು ನೋಡಿರುತ್ತೇವೆ ಆದರೆ ಬಿರಿಯಾನಿ ATM ಅನ್ನು ನೋಡಿದ್ದೀರಾ. ಚೆನ್ನೈನಲ್ಲಿ ಬಿರಿಯಾನಿ ATM ಅನ್ನು ಆರಂಭಮಾಡಲಾಗಿದೆ.. ATM ಬಳಿ ತೆರಳಿ ಯಾವ ಬಿರಿಯಾನಿ ಎಂದು ನಮೂಸಿಸಬೇಕು. ಹಣವನ್ನು ಕ್ಯೂರ್ ಕೋಡ್ ಬಳಸಿ ಪಾವತಿಸಬೇಕು.. ಬಳಿಕ ಬಿರಿಯಾನಿ ಹಣ ಬರುವ ರೀತಿಯಲ್ಲಿ ಬರುತ್ತದೆ. ಈ ಹೊಸ ಪ್ರಯತ್ನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.