ಕಳೆದ ರಾತ್ರಿ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸಾವಾನಾಪ್ಪಿರುವ ಘಟನೆ ನಡೆದಿದೆ.ಹೆಲ್ಮೆಟ್ ಧರಿಸಿದ್ದರೂ ಶರವಣ ಗಂಭೀರವಾಗಿ ಗಾಯಗೊಂಡಿದ್ದ .ಚಿಕಿತ್ಸೆ ಫಲಕಾರಿಯಾಗದೆ 37 ವರ್ಷ ವಯಸ್ಸಿನ ಶರವಣ ಸಾವಾನಾಪ್ಪಿದ್ದಾನೆ.ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.