Select Your Language

Notifications

webdunia
webdunia
webdunia
webdunia

ಬೈಕ್ & ಕಾರು ಡಿಕ್ಕಿ: ಸವಾರ ಸಾವು

ಬೈಕ್ & ಕಾರು ಡಿಕ್ಕಿ: ಸವಾರ ಸಾವು
ಬಳ್ಳಾರಿ , ಮಂಗಳವಾರ, 29 ನವೆಂಬರ್ 2022 (17:07 IST)
ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಇಬ್ರಾಂಪುರ ಬಳಿ ನಡೆದಿದೆ. ಕೊತ್ತಲಚಿಂತ ಗ್ರಾಮದ 62 ವರ್ಷದ ಹನುಮಂತರೆಡ್ಡಿ ಬೈಕ್ ಸವಾರ ಮೃತಪಟ್ಟ ದುರ್ದೈವಿ. ಈ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಅಪಘಾತ ಬಳಿಕ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ.  ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ