Publish Date: Sat, 18 Apr 2020 (10:32 IST)
Updated Date: Sat, 18 Apr 2020 (10:34 IST)
ಬೆಂಗಳೂರು : ಲಾಕ್ ಡೌನ್ ಸಮಯದಲ್ಲಿ ಸಾಕು ಪ್ರಾಣಿ ಪಕ್ಷಿಗಳು ಸತ್ತರೆ ಮಾಲೀಕನಿಗೆ ಜೈಲೂಟ ಖಚಿತ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾಕು ಪ್ರಾಣಿ ಪಕ್ಷಿ ವ್ಯಾಪಾರಿಗಳಿಗೆ ಬಿಬಿಎಂಪಿ ಎಚ್ಚರಿಕೆ ನೀಡಿದ್ದು, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡಬೇಕು. ಒಂದು ವೇಳೆ ಅವುಗಳು ಸತ್ತರೆ ಅದರ ಮಾಲೀಕರನ್ನು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ
pavithra
Publish Date: Sat, 18 Apr 2020 (10:32 IST)
Updated Date: Sat, 18 Apr 2020 (10:34 IST)