Select Your Language

Notifications

webdunia
webdunia
webdunia
webdunia

ಆರಂಭಿಕ ಸ್ಥಾನ ಕೊಡಿಸಿ ಎಂದು ಕೊಹ್ಲಿಗೆ ಶಿಫಾರಸ್ಸು ಮಾಡಿ ಎಂದು ಅನುಷ್ಕಾಗೆ ಮನವಿ ಮಾಡಿದ ಯಜುವೇಂದ್ರ ಚಾಹಲ್!

ಆರಂಭಿಕ ಸ್ಥಾನ ಕೊಡಿಸಿ ಎಂದು ಕೊಹ್ಲಿಗೆ ಶಿಫಾರಸ್ಸು ಮಾಡಿ ಎಂದು ಅನುಷ್ಕಾಗೆ ಮನವಿ ಮಾಡಿದ ಯಜುವೇಂದ್ರ ಚಾಹಲ್!
ಮುಂಬೈ , ಶನಿವಾರ, 18 ಏಪ್ರಿಲ್ 2020 (09:30 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಆನ್ ಫೀಲ್ಡ್ ಅನುಭವ ಕೊಡಲು ಅನುಷ್ಕಾ ಶರ್ಮಾ ಫನ್ನಿ ವಿಡಿಯೋವೊಂದನ್ನು ನಿನ್ನೆ ಪೋಸ್ಟ್ ಮಾಡಿದ್ದರು. ಇದಕ್ಕೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.


ಅನುಷ್ಕಾ ಅಭಿಮಾನಿಗಳು ಮೈದಾನದಲ್ಲಿ ‘ಕೊಹ್ಲಿ ಸಿಕ್ಸರ್ ಮಾರ್ ದೋ’ ಎಂದು ಮಿಮಿಕ್ರಿ ಮಾಡಿ ಕೊಹ್ಲಿಯನ್ನು ರಂಜಿಸುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯಜುವೇಂದ್ರ ಚಾಹಲ್ ‘ಅತ್ತಿಗೆ, ಮುಂದಿನ ಬಾರಿ ಟೀಂ ಇಂಡಿಯಾಗೆ ನನ್ನನ್ನು ಆರಂಭಿಕರಾಗಿ ಮಾಡಿ ಎಂದು ಕೊಹ್ಲಿಗೆ ಹೇಳಿ’ ಎಂದು ಶಿಫಾರಸ್ಸು ಮಾಡಲು ತಮಾಷೆಯಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವ ಪತಿ ಕೊಹ್ಲಿ ಬೇಸರ ಕಳೆಯಲು ಅನುಷ್ಕಾ ಮಾಡಿದ್ದೇನು ಗೊತ್ತಾ?