Daily Horoscope
✕

ಮೋದಿಗಾಗಿ ಬನಶಂಕರಿ ದೇವಿ ಸ್ಮರಣಿಕೆ ರೆಡಿ

Webdunia
ಶನಿವಾರ, 6 ಮೇ 2023 (20:00 IST)
ಚಾಲುಕ್ಯರ ನಾಡು ಬಾಗಲಕೋಟೆಯ ಬಾದಾಮಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ, ಬನಶಂಕರಿ ದೇವಿ ಮೂರ್ತಿಯನ್ನು ಗಿಫ್ಟ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾದಾಮಿಯ ಬನಶಂಕರಿ ದೇಗುಲದಿಂದ ಬನಶಂಕರಿ ದೇವಿ ಮೂರ್ತಿಯನ್ನು ಸ್ಮರಣಿಕೆಯಾಗಿ ಕೊಡುಗೆ ನೀಡಲಾಗುತ್ತದೆ.. ಬನಶಂಕರಿ ದೇಗುಲ ಟ್ರಸ್ಟ್​ನಿಂದ ಪ್ರಧಾನಿ ಮೋದಿಗೆ ಬನಶಂಕರಿ ದೇವಿ ಮೂರ್ತಿ ತಯಾರಿಸಲಾಗಿದೆ. 2 ಕೆ.ಜಿ ತೂಕದ ಬೆಳ್ಳಿ ಮತ್ತು ಬಂಗಾರ ಲೇಪಿತ ಹಾರವನ್ನ ಈ ಮೂರ್ತಿ ಹೊಂದಿದೆ. ಸಿಂಹರೂಪಿಣಿಯಾಗಿರೋ ವಿಶೇಷ ಬನಶಂಕರಿ ದೇವಿ ಮೂರ್ತಿಯನ್ನು ಇಂದು ಪ್ರಧಾನಿ ಮೋದಿಗೆ ಹಸ್ತಾಂತರಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಭಿಜಿತ್ ದಿಪ್ಕೆ ಆಂಡ್ ಗ್ಯಾಂಗ್ ನ್ಯಾಯಾಲಯದ ಶ್ಯೂರಿಟಿ ಬಾಂಡ್ ನಿಯಮ ಮುರಿದರೆ ಏನಾಗುತ್ತದೆ: ಇಲ್ಲಿದೆ ನೋಡಿ ವಿವರ

ದಸರಾ ಟೈಂನಲ್ಲೇ ಪರೀಕ್ಷೆ ಯಾಕೆ ಮಾಡ್ತೀರಿ.. ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು Video

ಇದನ್ನು ಡಿಲೀಟ್ ಮಾಡಬಾರದಾ ನೀವೇ ಹೇಳಿ: ಜಂತರ್ ಮಂತರ್ ಪ್ರತಿಭಟನೆಗೆ ಎರಡು ಐಡಿ ಕಾರ್ಡ್ ಹಿಡಿದು ಬಂದ ವ್ಯಕ್ತಿ Video

ಮಹಿಳಾ ಪೊಲೀಸರು ಹೆಣ್ಣಲ್ವಾ ಅವರ ಮೇಲೆ ಹಲ್ಲೆ ಮಾಡ್ತೀರಿ ಎಂದ ಪತ್ರಕರ್ತರನ್ನು ಗೋಧಿ ಮೀಡಿಯಾ ಎಂದ ಸೌರವ್ ದಾಸ್: ಮುಂದಾಗಿದ್ದೇನು Video

ಮುಂದಿನ ಸುದ್ದಿ
Show comments