Publish Date: Thu, 05 Jul 2018 (15:29 IST)
Updated Date: Thu, 05 Jul 2018 (15:34 IST)
ಕೆಲಸ ಮಾಡುವ ವೇಳೆ ರೋಗಿಯ ಸಂಬಂದಿ ಅಟೆಂಡರ್ ಶೆಕಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಆಸ್ಪತ್ರೆಯ ಹೊರರೋಗಿ ವಿಭಾಗದ ನೌಕರರ ಇಂದು ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯ ಹೊರರೋಗಿ ವಿಭಾಗದ ನೌಕರರ ಇಂದು ಪ್ರತಿಭಟನೆ ನಡೆಸಿದ್ದಾರೆ. ಕೆಲಸ ಮಾಡುವ ವೇಳೆ ರೋಗಿಯ ಸಂಬಂದಿ ಅಟೆಂಡರ್ ಶೆಕಪ್ಪ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ನಂತರ ಹಲ್ಲೆ ನಡೆಸಿದ ರೋಗಿ ಹಾಗೂ ರೋಗಿಯ ಸಂಬಂದಿ ಆಸ್ಪತ್ರೆಯಿಂದ ಕಾಲಿಕಿತ್ತಿದ್ದಾರೆ. ಈ ಕುರಿತುಹಲ್ಲೆ ನಡೆಸಿದವರನ್ನು ಬಂದಿಸುವಂತೆ ಆಗ್ರಹಿಸಿ ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಯ ಹೊರಗೆ ಬಂದು ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ವಿಧ್ಯಾನಗರ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.