Select Your Language

Notifications

webdunia
webdunia
webdunia
webdunia

ಕುಖ್ಯಾತ ಕಳ್ಳರನ್ನ ಬಂಧಿಸಿದ ಆಶೋಕ್ ನಗರ ಪೊಲೀಸರು

notorious thieves
bangalore , ಮಂಗಳವಾರ, 10 ಅಕ್ಟೋಬರ್ 2023 (17:22 IST)
ಅಶೋಕನಗರ ಪೊಲೀಸ್ರಿಂದ ಕುಖ್ಯಾತ ಕನ್ನ ಹಾಕಿ ಕಳವು ಮಾಡಿದ ಆರೋಪಿಗಳನ್ನ ಬಂಧನ ಮಾಡಲಾಗಿದೆ.ಶಾಂತಿನಗರ ಜೈನ್ ಟೆಂಪಲ್ ನಲ್ಲಿ‌ ಕಳವು ಮಾಡಿದ್ರು.ಜೈನ್ ಟೆಂಪಲ್ ಗೆ ಟೈಲ್ಸ್ ಕೆಲಸ ಮಾಡಲು ಆರೋಪಿಗಳು ಬಂದಿದ್ರು.ಕೆಲಸ ಮುಗಿಸಿದ ಬಳಿಕ‌ಎರಡು ತಿಂಗಳ ನಂತರ ಕಳ್ಳತನ ಮಾಡಿದ್ದಾರೆ.ಹಳೆ ಕಾಲದ ಆಭರಣಗಳು ತುಂಬಾ ಬೆಲೆ ಬಾಳುತ್ತವೆ ಎಂದು ಕೃತ್ಯ ಎಸೆಗಿದ್ದಾರೆ.ಜೋಶಿರಾಮ್, ರೇಷ್ಮರಾಮ್ ಹಾಗೂ ಸಹಚರರ ಬಂಧಿಸಲಾಗಿದೆ.ಬಂಧಿತರಿಂದ 9.70 ಲಕ್ಷ ಮೌಲ್ಯದ 14 ಕೆ.ಜಿ ತೂಕದ 9 .70 ಬೆಳ್ಳಿ ಆಭರಣ ವಶಕ್ಕೆಪಡೆಯಲಾಗಿದೆ.ರಾಜಸ್ಥಾನದ ಪಾಲಿ ಜಿಲ್ಲೆ ಮೂಲದ ಆರೋಪಿಗಳಾಗಿದ್ದು,ಆಭರಣ ಕದ್ದು ಮಣ್ಣಿನಲ್ಲಿ  ಆರೋಪಿಗಳು ಹೂತಿಟ್ಟಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲು ಹಿಡಿದು ರಾಬರಿಗೆ ನಿಂತ ಪುಂಡರು