ರಾಜ್ಯ ಸರಕಾರದಿಂದ ಮತ್ತೊಂದು ಕೊಡುಗೆ

Webdunia
ಶುಕ್ರವಾರ, 14 ಆಗಸ್ಟ್ 2020 (18:23 IST)
ರಾಜ್ಯ ಸರಕಾರದ ಇಲಾಖೆಯೊಂದು ಹೊಸ ಕೊಡುಗೆ ನೀಡಿದೆ.


ರೈತರಿಗೆ ಸ್ವತಂತ್ರ ನೀಡಲಾಗಿದೆ. ಯಾವುದೇ ರೈತರ ಬೆಳೆ ಸಮೀಕ್ಷೆಯನ್ನು  ಆ್ಯಪ್ ನಲ್ಲಿ ಸ್ವಂತ ರೈತನೇ ತಾನು ಬೆಳೆದಿರುವ ಬೆಳೆಯ ವಿವರವನ್ನು ಸರಕಾರಕ್ಕೆ ಮಾಹಿತಿ ನೀಡಬಹುದು. ಇದು ರಾಜ್ಯ ಸರಕಾರ ರೈತರಿಗೆ ನೀಡಿದ  ಕೊಡುಗೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್  ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವರು, ರಾಜ್ಯ ಸರಕಾರವು ಫಾರ್ಮರ್ ಕ್ರಾಪ್ ಸರ್ವೇ ಆ್ಯಪ್  2020-21 ನಲ್ಲಿ ರೈತ ತಾನ್ನ ಜಮೀನಿನಲ್ಲಿ ತಾನೇ ಖುದ್ದು ನಿಂತು ತನ್ನ ಬೆಳೆಯ ವಿವರವನ್ನು ಅಪ್ಲೋಡ್ ಮಾಡಬಹುದಾಗಿದೆ.

ಇದಕ್ಕೆ ಅಂಡ್ರಾಯಿಡ್ ಮೊಬೈಲ್  ಹೊಂದಿರಬೇಕು. ಒಂದು ಪಕ್ಷ ಮೊಬೈಲ್ ಹೊಂದದೇ ಇದಲ್ಲಿ ಕೃಷಿ ಇಲಾಖೆಯ ಪಿಆರ್ ಗಳಿಂದ ವಿವರ ಪೊಟೋವನ್ನು ನೋಂದಣಿ ಮಾಡಿಸಬಹುದು ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದುವರೆಗೆ ಇರಾನ್‌ನ 30 ವಿಶ್ವವಿದ್ಯಾನಿಲಯಗಳ ಮೇಲೆ ಯುಎಸ್‌ ಇಸ್ರೇಲ್‌ ದಾಳಿ

ಹವಾಮಾನ ಪರಿಣಾಮ, ಮಾವಿನ ಬೆಳೆ 50%ಕುಸಿತ, ಬೆಲೆ ಹೆಚ್ಚಾಗುವ ಸಾಧ್ಯತೆ

ಬಹಿರ್ದೆಸೆಗೆ ತೆರಳಿದ್ದವರ ಮಹಿಳೆ ಮೇಲೆ ಗ್ಯಾಂಗ್ ರೇಪ್‌, ಇಬ್ಬರೂ ಅರೆಸ್ಟ್‌

ಸಿದ್ದರಾಮಯ್ಯ ವಿರುದ್ಧ ಹೀನಾಯ ಹೇಳಿಕೆ, ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್‌ಗೆ ಒತ್ತಾಯ

ನನಗೂ ಐಪಿಎಲ್‌ ಟಿಕೆಟ್ ಬೇಡ, ಬೇರೆಯವರಿಗೂ ಕೊಡುವುದಿಲ್ಲ: ಸುರೇಶ್ ಕುಮಾರ್ ಗರಂ

ಮುಂದಿನ ಸುದ್ದಿ
Show comments