Select Your Language

Notifications

webdunia
webdunia
webdunia
webdunia

'ಡೆಪ್ಯೂಟಿ ರಿಜಿಸ್ಟರ್ ನಾರಾಯಣ ಸ್ವಾಮಿ ಲಂಚಕೋರ' ಎಂಬ ಪೋಸ್ಟರ್ ಅಂಟಿಸಿದ ಅನಾಮಿಕರು

Anonymous put up a poster saying 'Deputy Register Narayan Swamy is a bribe'
bangalore , ಶುಕ್ರವಾರ, 9 ಡಿಸೆಂಬರ್ 2022 (19:06 IST)
ಲಂಚಕೋರ ನಾರಾಯಣ ಸ್ವಾಮಿ ಯೂನಿವರ್ಸಿಟಿ ಅಡ್ಮಿಷನ್ ಗಾಗಿ ಬರುವ ಹೆಣ್ಣು ಮಕ್ಕಳನ್ನ ಕಾಮದ ದೃಷ್ಟಿಯಲ್ಲಿ ನೋಡಿ ಹಿಂಸೆ ನೀಡುವ ಪಿಶಾಚಿಯಾಗಿದ್ದ ಎಂಬ ಪೋಸ್ಟರ್ ಬೆಂಗಳೂರು ವಿಶ್ವ ವಿದ್ಯಾನಿಲಯದ ಆವರಣಗಳಲ್ಲಿ ರಾರಾಜಿಸುತ್ತಿದೆ.ಡೆಪ್ಯೂಟಿ ರಿಜಿಸ್ಟರ್ ನಾರಾಯಣ ಸ್ವಾಮಿ ಎಂಬಾತನ ಹೆಸರು ಬರೆದು ಅನಾಮಿಕರು ಪೋಸ್ಟರ್ ಅಂಟಿಸಿದ್ದಾರೆ.ಬೆಂಗಳೂರು ಯೂನಿವರ್ಸಿಟಿ ಬಳಿ ಇರುವ ಮರಗಳ ಮೇಲೆ ಲಂಚಕೋರ ನಾರಾಯಣ ಸ್ವಾಮಿ ಎಂಬ ಭಿತ್ತಿಪತ್ರ ಅಂಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ನಮ್ಮ ವಿರುದ್ಧ ನೇರವಾಗಿ ನಿಂತು ಗೆಲ್ಲುವ ಗಂಡಸ್ತನ ಇಲ್ಲಾ...!