Select Your Language

Notifications

webdunia
webdunia
webdunia
webdunia

ಎಚ್.ವಿಶ್ವನಾಥ ಅವರನ್ನು ಹಾಡಿ ಹೊಗಳಿದ ಡಿಕೆಶಿ

DKshi sang and praised H. Vishwanath
bangalore , ಶುಕ್ರವಾರ, 9 ಡಿಸೆಂಬರ್ 2022 (18:59 IST)
ಮಾಜಿ ಸಚಿವ ಎಚ್.ವಿಶ್ವನಾಥ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಹಿಂದೆ ನಾನು ವಿಶ್ವನಾಥ ಯುತ್ ಕಾಂಗ್ರೆಸ್ ನಲ್ಲಿ ಕೆಸಲ ಮಾಡಿದ್ವಿ.ಸಂಪುಟದಲ್ಲಿ ಕೂಡ ವಿಶ್ವನಾಥ ನಾನು ಕೆಲಸ ಮಾಡಿದೇವೆ.ಯಶಸ್ವಿನಿ ಯೋಜನೆ ಜಾರಿಗೆ ತಂದವರು ವಿಶ್ವನಾಥ.ಆತ್ಮೀಯತೆ ಇಂದ ವಿಶ್ವನಾಥ ಅವರು ಇಂದು ನನ್ನ ಭೇಟಿ ಮಾಡಿದ್ದಾರೆ.ಬಿಸಿ ಊಟ ಯೋಜನೆ ಜಾರಿ ಮಾಡಿದ್ದು ,ಎಚ್.ವಿಶ್ವನಾಥ್ ಎಜುಕೇಶನ್ ಮಿನಿಸ್ಟರ್ ಇದ್ದಾಗ ಬಿಸಿ ಊಟ ಯೋಜನೆ ಜಾರಿ ಮಾಡಿದ್ರು ಎಂದು ಎಚ್.ವಿಶ್ವನಾಥ ಅವರನ್ನು ಡಿಕೆಶಿ ಹಾಡಿ ಹೊಗಳಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಕರಿ ಹುಡುಗರ ಜೊತೆ ತಗಾದೆ ತೆಗೆದು ಪುಂಡಾಟಿಕೆ