Select Your Language

Notifications

webdunia
webdunia
webdunia
webdunia

ಉಪ ಚುನಾವಣೆ - ಮಂತ್ರಿಸಿದ ನಿಂಬೆ ಹಣ್ಣಿಗೆ ಮೊರೆಹೋದ ಅನರ್ಹ ಶಾಸಕ

ಉಪ ಚುನಾವಣೆ - ಮಂತ್ರಿಸಿದ ನಿಂಬೆ ಹಣ್ಣಿಗೆ ಮೊರೆಹೋದ ಅನರ್ಹ ಶಾಸಕ
ಮಂಡ್ಯ , ಶುಕ್ರವಾರ, 15 ನವೆಂಬರ್ 2019 (14:20 IST)
ಅನರ್ಹ ಶಾಸಕರೊಬ್ಬರು ಉಪ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲೋಕೆ ಅಂತ ತೀವ್ರ ಕಸರತ್ತು ನಡೆಸಿದ್ದಾರೆ.

ಈಗಾಗಲೇ 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಆ ಬಳಿಕ ಅನರ್ಹಗೊಂಡಿರೋ ನಾರಾಯಣಗೌಡ ಮೂರನೇ ಬಾರಿ ಚುನಾವಣೆಯಲ್ಲಿ ಗೆಲ್ಲಲು ನಾನಾ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರೋ ನಾರಾಯಣಗೌಡ, ದಢೀಘಟ್ಟದಲ್ಲಿರೋ ಚಿಕ್ಕಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅರ್ಚಕರು ನಿಂಬೆ ಹಣ್ಣುಗಳನ್ನು ನಾರಾಯಣಗೌಡರಿಗೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯ ಸೋಲು ಗೆಲುವು ಜನರ ಕೈಯಲ್ಲಿದೆ- ಹೆಚ್.ಡಿ.ದೇವೇಗೌಡರು