Publish Date: Wed, 13 Nov 2019 (21:11 IST)
Updated Date: Wed, 13 Nov 2019 (21:13 IST)
ರಾಜ್ಯದ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ಕ್ಷಣಗಣನೆ ಶುರುವಾಗಿದೆ.
ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರೋ ಹಿನ್ನೆಲೆಯಲ್ಲಿ ಖುಷ್ ಆಗಿರೋ ಅನರ್ಹ ಶಾಸಕರು, ಬಿಜೆಪಿಗೆ ಜೈ ಎನ್ನಲಿದ್ದಾರೆ.
ನವೆಂಬರ್ 14 ರಂದು ಬೆಳಗ್ಗೆ ಅನರ್ಹಗೊಂಡಿರೋ ಎಲ್ಲಾ ಶಾಸಕರು ಬಿಜೆಪಿಗೆ ಸೇರಲಿದ್ದಾರೆ. ಹೀಗಂತ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಅನರ್ಹಶಾಸಕರು ಕಮಲ ಹಿಡಿಯಲಿದ್ದಾರೆ.