Publish Date: Thu, 14 Nov 2019 (15:08 IST)
Updated Date: Thu, 14 Nov 2019 (15:11 IST)
ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ಬಿಜೆಪಿ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಟ್ಟು ಅನರ್ಹಗೊಂಡಿರೋ 15ರಲ್ಲಿ 13 ಅನರ್ಹ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಶಿವಾಜಿ ನಗರ ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ.
ಬಿ.ಸಿ. ಪಾಟೀಲ್ – ಹಿರೆಕೇರೂರು
ಆನಂದ್ ಸಿಂಗ್ – ಹೊಸಪೇಟೆ
ಎಂಟಿಬಿ ನಾಗರಾಜ್ – ಹೊಸಕೋಟೆ
ರಮೇಶ್ ಜಾರಕಿಹೊಳಿ – ಅಥಣಿ
ಹೆಚ್. ವಿಶ್ವನಾಥ್ – ಹುಣಸೂರು
ಮಹೇಶ್ ಕುಮಟಳ್ಳಿ – ಅಥಣಿ
ಶ್ರೀಮಂತ ಪಾಟೀಲ್ – ಕಾಗವಾಡ
ಶಿವರಾಂ ಹೆಬ್ಬಾರ್ – ಯಲ್ಲಾಪುರ
ಗೋಪಾಲಯ್ಯ - ಮಹಾಲಕ್ಷ್ಮಿ ಲೇಔಟ್
ನಾರಾಯಣ ಗೌಡ - ಕೆ.ಆರ್.ಪೇಟೆ.
ಡಾ.ಸುಧಾಕರ್ – ಚಿಕ್ಕಬಳ್ಳಾಪುರ
ಬೈರತಿ ಬಸವರಾಜ್ - ಕೆಆರ್ ಪುರ
ಎಸ್.ಟಿ. ಸೋಮಶೇಖರ್ – ಯಶವಂತಪುರ