Select Your Language

Notifications

webdunia
webdunia
webdunia
webdunia

ಹರಣದ ಆರೋಪ ಕಾಂಗ್ರೆಸ್ ಗೆ ತಿರುಗುಬಾಣವಾಗುತ್ತೆ- ಸಿಎಂ

ಹರಣದ ಆರೋಪ ಕಾಂಗ್ರೆಸ್ ಗೆ ತಿರುಗುಬಾಣವಾಗುತ್ತೆ- ಸಿಎಂ
bangalore , ಭಾನುವಾರ, 20 ನವೆಂಬರ್ 2022 (14:16 IST)
27 ಲಕ್ಷ ಮತದಾರರ ಪಟ್ಟಿ ರದ್ದು ಮಾಡಿದಾರೆ ಅಂತ ಆರೋಪ ಮಾಡಿರುವುದು ನಿರಾಧಾರ ಆರೋಪ.ಕಾಂಗ್ರೆಸ್ ಕ್ಷೇತ್ರಗಳಿಗಿಂತ ಬಿಜೆಪಿ ಕ್ಷೇತ್ರಗಳಲ್ಲೇ ಹೆಚ್ಚು ಮತದಾರರ ಹೆಸರುಗಳು ರದ್ದಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
 
ತನಿಖೆಯಲ್ಲಿ ಸತ್ಯಸತ್ಯತೆ ಹೊರಬರಲಿದೆ.ಕಾಂಗ್ರೆಸ್ ನವರು ಕೇಂದ್ರ ಚುನಾವಣಾ ಆಯೋಕ್ಕಾದರೂ ದೂರು ಕೊಡಲಿ,ಎಲ್ಲಿ ಬೇಕಾದರೂ ದೂರು ಕೊಡಲಿ, ನ್ಯಾಯ ನ್ಯಾಯನೇ, ಸತ್ಯ ಸತ್ಯನೇ ಎಂದು ಕಾಂಗ್ರೆಸ್ ಆರೋಪಗಳನ್ನ ಸಿಎಂ ನಿರಾಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರು ಸ್ಫೋಟದ ಹಿನ್ನೆಲೆ ಬಗ್ಗೆ ಬೆದಿಸುತ್ತಿದ್ದಾರೆ- ಆರಗ ಜ್ಞಾನೇಂದ್ರ