Select Your Language

Notifications

webdunia
webdunia
webdunia
webdunia

ಹಗರಣದಲ್ಲಿ ಸಿಎಂ ಡೈರೆಕ್ಟ್ ಅಫೆಂಡರ್ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ

Siddaramaiah who attacked CM as direct offender in the scam
bangalore , ಶನಿವಾರ, 19 ನವೆಂಬರ್ 2022 (17:26 IST)
ಹಗರಣದಲ್ಲಿ ಸಿಎಂ ಡೈರೆಕ್ಟ್ ಫೆಂಡರ್ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಇದೊಂದು ಬಿಗ್ ಕಾನ್ಫರೆನ್ಸಿ ಮತದಾರರ ವೈಯುಕ್ತಿಕ ಮಾಹಿತಿ ಸಂಗ್ರಹಿಸಿದ್ದಾರೆ.ಇದು ಪ್ರಜಾಪ್ರಭುತ್ವ ಹಕ್ಕು ಉಲ್ಲಂಘನೆಯಾಗಿದೆ.ಚುನಾವಣಾ ಆಯೋಗ ಸಂವಿಧಾನದ ಅಂಗ.ಇದೊಂದು ಪ್ರತ್ಯೇಕ ಘಟಕವಾಗಿದೆ.ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಮಾಡಿದೆ.
 
ಬೆಂಗಳೂರು ಸಿಟಿ ಮಿನಿಸ್ಟರ್ ಕೂಡ ಹೌದು.ನನಗೂ ಇದಕ್ಕೂ ಸಂಬಂಧವಿಲ್ಲ ಅಂತ ಹೇಳೋಕೆ ಬರಲ್ಲ.ಎಲ್ಲವನ್ನೂ ಹಿಂದಿನ ಸರ್ಕಾರ ಮಾಡಿರಲಿಲ್ವೇ ಅಂತಾರೆ.ಆಗೇನು ಇವರು ಸಿಎಂ ಕಡ್ಲೆಪುರಿ ತಿನ್ನುತ್ತಿದ್ರಾ?ಎಂದು ಸಿಎಂ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರಿಗೆ ಅಶ್ವಥ ನಾರಾಯಣ ಅವರ ಮೇಲೆ ಹೊಟ್ಟೆ ಉರಿ