Select Your Language

Notifications

webdunia
webdunia
webdunia
webdunia

ಗೌರಿ ಬಿದನೂರು ಜಿಲ್ಲೆಯ ಎಲ್ಲಾ ನಗರಗಳು ಸೀಲ್ ಡೌನ್

ಗೌರಿ ಬಿದನೂರು ಜಿಲ್ಲೆಯ ಎಲ್ಲಾ ನಗರಗಳು  ಸೀಲ್ ಡೌನ್
ಚಿಕ್ಕಬಳ್ಳಾಪುರ , ಮಂಗಳವಾರ, 14 ಏಪ್ರಿಲ್ 2020 (09:48 IST)
ಚಿಕ್ಕಬಳ್ಳಾಪುರ : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಗೌರಿ ಬಿದನೂರು ನಗರವನ್ನು ಸಂಪೂರ್ಣ  ಸೀಲ್ ಡೌನ್ ಮಾಡಲಾಗಿದೆ.


ಈಗಾಗಲೇ ಗೌರಿ ಬಿದನೂರು ನಗರ ಸಂಪೂರ್ಣ ಸೀಲ್ ಡೌನ್ ಮಾಡುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಹೇಳಿದ್ದಾರೆ. ಮನೆಮನೆಗೆ ಸ್ವಯಂ ಸೇವಕರಿಂದ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.


ಕೊರೊನಾ ಚೈನ್ ಕಟ್ ಮಾಡಲು ಈ ನಿರ್ಧಾರ ಕೈಗೊಂಡಿದ್ದು, ಜಿಲ್ಲೆಯ ಎಲ್ಲಾ ನಗರಗಳ ಸೀಲ್ ಡೌನ್ ಗೆ ಚಿಂತನೆ ನಡೆಸಲಾಗುತ್ತಿದೆ. ಹಾಗೇ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ಜನರನ್ನು ನಿಯಂತ್ರಿಸಲು ಭೂತ, ಪಿಶಾಚಿಗಳು ಬಳಕೆ!