Select Your Language

Notifications

webdunia
webdunia
webdunia
webdunia

ಕಾಮಗಾರಿ ವೇಳೆ ನೆಲಕ್ಕುರುಳಿದ ಏರ್ಟೆಲ್ ಟವರ್

Airtel tower
bangalore , ಶುಕ್ರವಾರ, 8 ಡಿಸೆಂಬರ್ 2023 (18:47 IST)
ಮನೆಯ ಮೇಲೆ ಕಬ್ಬಿಣದಿಂದ ಅಳವಡಿಸಿದ್ದ ಲೊಕೇಷನ್ ಟವರ್ ಕಾಮಗಾರಿ ವೇಳೆ  ನೆಲಕುರುಳಿರುವ ಘಟನೆ ಲಗ್ಗೆರೆ ಪಾರ್ವತಿ ನಗರದಲ್ಲಿ ನಡೆದಿದೆ.

ಟವರ್ ಅಳವಡಿಸಿದ್ದ ಮನೆ ಪಕ್ಕದಲ್ಲಿ ಖಾಲಿ ಸೈಟ್ ಇತ್ತು.ಇದೇ ಸೈಟ್ ನಲ್ಲಿ ಮನೆ ನಿರ್ಮಾಣಕ್ಕೆ ಮಾಲೀಕ ಮುಂದಾಗಿದ್ದ.ನೂತನ ಮನೆ ನಿರ್ಮಾಣದ ಪಾಯಕ್ಕೆಂದು ಜೆಸಿಬಿಯಿಂದ  ಮಣ್ಣನ್ನು ತಗೆಯಲಾಗುತ್ತಿತ್ತು.ಈ ವೇಳೆ ಟವರ್ ಇದ್ದ ಮನೆ ಪಾಯ ಕುಸಿದಿದೆ.ಈ ವೇಳೆ ಕಬ್ಬಿಣದ ಟವರ್ ನೆಲಕ್ಕಪ್ಪಳಿಸಿದೆ .ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರನ್ನು ಸಂತೈಸುತ್ತಿರುವ ಸಿದ್ದರಾಮಯ್ಯ-BSY ಟೀಕೆ