Select Your Language

Notifications

webdunia
webdunia
webdunia
webdunia

ವೈಮಾನಿಕ ಏರೋ ಇಂಡಿಯಾಗೆ ತೆರೆ

ವೈಮಾನಿಕ
ರಾಜಧಾನಿಯಲ್ಲಿ ನಡೆದ ದೇಶದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2019ಗೆ ತೆರೆ ಎಳೆಯಲಾಯಿತು.

ವಿಮಾನಗಳ ಡಿಕ್ಕಿ, ಪೈಲಟ್ ಸಾವು, ಪಾರ್ಕಿಂಗ್ ಸ್ಥಳದಲ್ಲಿ ಆದ ಅಗ್ನಿ ದುರಂತದಿಂದ ಕಾರುಗಳು ಬೆಂಕಿಯಿಂದ ನಾಮಾವಶೇಷವಾದ ಘಟನೆ ನಡುವೆಯೇ ನಡೆದ ವೈಮಾನಿಕ ಶೋ ಅಂತ್ಯಕಂಡಿತು.

ಕಹಿ ಘಟನೆಗಳ ನಡುವೆಯೇ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಆಕರ್ಷಕ ಕಸರತ್ತು ಗಮನ ಸೆಳೆಯಿತು.
ಕಳೆದ 20 ರಂದು ಆರಂಭವಾದ 5 ದಿನಗಳ ಏರ್ ಶೋ ಇಷ್ಟೆಲ್ಲಾ ಅವಘಡ, ದುಃಖ ದುಮ್ಮಾನ, ನೋವುಗಳ ನಡುವೆಯೇ  ಸಮಾಪ್ತಿಯಾಯಿತು.



 

Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಫಿಕ್ಸ್!