Select Your Language

Notifications

webdunia
webdunia
webdunia
webdunia

ನಟ ಯಶ್, ದರ್ಶನ್ ಗೆ ಭರ್ಜರಿ ಟಾಂಗ್ ನೀಡಿದ ಮಾಜಿ ಸಂಸದ

webdunia
ಶನಿವಾರ, 12 ಅಕ್ಟೋಬರ್ 2019 (14:31 IST)

ಸ್ಯಾಂಡಲ್ ವುಡ್ ನಟರಾದ ಯಶ್ ಹಾಗೂ ದರ್ಶನ್ ವಿರುದ್ಧ ಮಾಜಿ ಸಂಸದರೊಬ್ಬರು ಟಾಂಗ್ ಮೇಲೆ ಟಾಂಗ್ ನೀಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ನಟರನ್ನು ಟೀಕಿಸುತ್ತಿದ್ದ ಮಾಜಿ ಸಂಸದ ಶಿವರಾಮೇಗೌಡ ಈಗ ಮತ್ತೆ ಯಶ್, ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

ಫಿಲ್ಮ್ ನಲ್ಲಿ ನೋಡೋಕೆ ಮಾತ್ರ ಅವರು ಚೆಂದ, ರಾಜಕೀಯ ರಂಗದಲ್ಲಿ ಅಲ್ಲ ಅಂತ ಕಾಲು ಎಳೆದಿದ್ದಾರೆ.

ಕಳೆದ ಚುನಾವಣೆಯಲ್ಲಿ ಎಲ್ಲಾ ಊರಿಗಳಿಗೆ ತೆರಳಿ ತಮಟೆ ಬಡೆದವರು ಈಗ ಕಾಣುತ್ತಿಲ್ಲ ಅಂತ ಕಿಡಿಕಾರಿದ್ದಾರೆ.

ಸಿನಿಮಾ ಮಂದಿಗೆ ಗೌರವ ಇದೆ. ಅವರನ್ನು ನಾವೂ ಗೌರವಿಸುತ್ತೇವೆ. ಆದರೆ ಯಶ್, ದರ್ಶನ್ ರಾಜಕೀಯಕ್ಕೆ ಬರಲೇಬಾರದು. ಹೀಗಂತ ಶಿವರಾಮೇಗೌಡ ಹೇಳಿದ್ದಾರೆ.

 

 


Share this Story:

Follow Webdunia Hindi

ಮುಂದಿನ ಸುದ್ದಿ

ಪರಮೇಶ್ವರ್ ಪಿಎ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ- ಸಿದ್ದರಾಮಯ್ಯ ಆರೋಪ