Publish Date: Tue, 27 Dec 2022 (17:19 IST)
Updated Date: Tue, 27 Dec 2022 (17:23 IST)
ನಿಂತಿದ್ದ ಬಸ್ ಗಳಿಗೆ ಆಕಸ್ಮಿಕ ಬೆಂಕಿ ತಗ್ಗಲಿ ಮೂರು ಬಸ್ ಗಳು ಬೆಂಕಿಗಾಹುತಿಯಾಗಿದೆ.ಮೈಸೂರು ರಸ್ತೆಯ ಆರ್ ವಿ ಇಂಜಿನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.ಪಾರ್ಕ್ ಮಾಡಿದ್ದ ಬಸ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,SRS ಟ್ರ್ಯಾವೇಲ್ಸ್ ಗೆ ಸೇರಿದ ಬಸ್ ಗಳಾಗಿದ್ದು,ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ತೊಡಗಿದ್ದಾರೆ.ಸದ್ಯ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ