Select Your Language

Notifications

webdunia
webdunia
webdunia
webdunia

ಕೆಐಎಬಿ ಏರ್ಪೋರ್ಟ್ ಎಲಿವೇಟೆಡ್ ರಸ್ತೆ ಪ್ಲೈ ಓವರ್ ಮೇಲೆ ಅಪಘಾತ

Accident on KIAB Airport Elevated Road Flyover
bangalore , ಶನಿವಾರ, 29 ಅಕ್ಟೋಬರ್ 2022 (17:52 IST)
ಸೆಲ್ಪ್ ಅಕ್ಸಿಡೆಂಟ್ ನಿಂದ ಡಿವೈಡರ್ ಗೆ ಡಿಕ್ಕಿಯಾಗಿ ಇಬ್ಬರು ಯುವಕರು ಫ್ಲೈ ಓವರ್ ನಿಂದ ಕೆಳಗೆ ಬಿದ್ದಿದ್ದಾರೆ.ಇಬ್ಬರು ಬೈಕ್ ಸವಾರರು ಫ್ಲೈ ಓವರ್ ರಸ್ತೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವಾನಾಪ್ಪಿದ್ದಾರೆ.ವಿಕ್ರಮ್(೨೮) ಮತ್ತು ಅಮಿತ್ ಸಿಂಗ್(೨೭) ಸಾವನ್ನಪ್ಪಿದ ಯುವಕರಾಗಿದ್ದು,ಮತ್ತೋರ್ವ ಸವಾರ ಸೌರಬ್ (೨೭) ಗಂಭೀರ ಗಾಯವಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಯಲಹಂಕ ಸಂತೆ ಗೇಟ್ ಫ್ಲೈ ಓವರ್ ಮೇಲೆ ಈ ಅಪಘಾತ ನಡೆದಿದೆ.ಮರಣೋತ್ತರ ಪರೀಕ್ಷೆಗಾಗಿ ಸಾವನ್ನಪ್ಪಿದ ಯುವಕರ ಮೃತದೇಹವನ್ನ ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಈ ಪ್ರಕರಣ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಳದಂಧೆಕೋರರ ಮೇಲೆ ಖಾಕಿ ದಾಳಿ