Select Your Language

Notifications

webdunia
webdunia
webdunia
webdunia

ರಸ್ತೆ ಮೇಲೆ ಯುವಕನ ವಿಚಿತ್ರ ಡ್ಯಾನ್ಸ್

ರಸ್ತೆ ಮೇಲೆ ಯುವಕನ ವಿಚಿತ್ರ ಡ್ಯಾನ್ಸ್
bangalore , ಶುಕ್ರವಾರ, 30 ಡಿಸೆಂಬರ್ 2022 (20:33 IST)
ಕೆಲ ಜನರು ಏನಾದರೂ ವಿಭಿನ್ನವಾಗಿ ಪ್ರಯತ್ನ ಮಾಡ್ತಿರುತ್ತಾರೆ. ಹೀಗೆ ಮಾಡುವ ಕೆಲವರು ಜನರಿಂದ ಬೇಷ್​​ ಎನಿಸಿಕೊಂಡರೆ ಕೆಲವರು ಮಾತ್ರ ಸರಿಯಾಗಿ ಬೈಗುಳ ತಿನ್ತಾರೆ. ಇಲ್ಲೋರ್ವ ಯುವಕ ರಸ್ತೆಯ ಮಧ್ಯದಲ್ಲಿ ಮಲಗಿರ್ತಾನೆ. ಇವನಿಗೆ ಏನಾಯಿತು ಎಂದು ಜನರು ಬಂದು ನೋಡ್ತಿರುತ್ತಾರೆ. ಆಗ ಮೇಲೆದ್ದ ಯುವಕರ ಮೈ ಚಳಿ ಬಿಟ್ಟು ಡ್ಯಾನ್ಸ್​ ಮಾಡಲು ಮುಂದಾಗುತ್ತಾನೆ. ಸುತ್ತಲೂ ಇದ್ದ ಮಂದಿ ಇವನ ಹುಚ್ಚಾಟ ಕಂಡು ನಗುತ್ತಿದ್ದಾರೆ. ಕುಣಿಯುತ್ತಾ. ಕುಣಿಯುತ್ತಾ ಈತ ರಸ್ತೆಯ ಮೇಲೆ ಮಲಗಿಕೊಂಡು ಡ್ಯಾನ್ಸ್​​​ ಮಾಡ್ತಾನೆ. ಸುತ್ತ ಇದ್ದ ಜನ ಇದನ್ನು ಆಶ್ವರ್ಯದಿಂದ ನೋಡ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚೆಚ್ಚು ವೈರಲ್​ ಆಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲು ಕುಡಿಯುವ ಸಿಂಹದ ಮರಿ!