Select Your Language

Notifications

webdunia
webdunia
webdunia
webdunia

ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಜೈಲು ಸೇರಿದ ಮಹಿಳೆ

ಪ್ರಿಯಕರ
ವಾಷಿಂಗ್ಟನ್ , ಮಂಗಳವಾರ, 22 ಅಕ್ಟೋಬರ್ 2019 (17:14 IST)
ಮಹಿಳೆಯೊಬ್ಬಳು ತನ್ನ ಕಾಮವನ್ನು ನಿಗ್ರಹಿಸಿಕೊಳ್ಳಲು ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿರೋದು ಇದೀಗ ಆಕೆಗೆ ದುಬಾರಿಯಾಗಿ ಪರಿಣಮಿಸಿದೆ.

ಈಗಾಗಲೇ ಗಂಡನನ್ನು ಬಿಟ್ಟಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಆದರೆ ಪ್ರಿಯಕರ ಮನೆಯಲ್ಲಿ ಇಲ್ಲದಿದ್ದಾಗ ಆತನ 17 ವರ್ಷದ ಮಗನಿಂದ ಲೈಂಗಿಕ ಸುಖ ಪಟ್ಟಿದ್ದಾಳೆ.
webdunia

ಒಂದುವರೆ ವರ್ಷಗಳ ಕಾಲ ಪ್ರಿಯಕರ ಹಾಗೂ ಅಪ್ರಾಪ್ತ ಬಾಲಕನೊಂದಿಗೆ 38 ವರ್ಷದ ವ್ಯಾಲೇರಿ ಎಂಬಾಕೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.

ತನ್ನ ಮಗನೊಂದಿಗೆ ತನ್ನ ಲವರ್ ಸಂಭೋಗ ನಡೆಸಿರೋ ವಿಷಯ ಕೇಳಿದ ಪ್ರಿಯಕರ ಮಹಿಳೆ ವ್ಯಾಲೇರಿ ವಿರುದ್ಧ ಕೇಸ್ ಹಾಕಿದ್ದಾನೆ. ಇದೀಗ ಪೊಲೀಸರು ಮಹಿಳೆಯನ್ನು ಬಂಧನ ಮಾಡಿದ್ದಾರೆ. ವಾಷಿಂಗ್ಟನ್ ನಲ್ಲಿ ಈ ಘಟನೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿ ತೆಕ್ಕೆಗೆ ಜಾರಲು ಪತ್ನಿಗೆ ಗಂಡ ಮಾಡಿದ್ದೇನು?