Select Your Language

Notifications

webdunia
webdunia
webdunia
webdunia

ಕುರಿ ಕದ್ದು 40 ವರ್ಷಗಳ ಬಳಿಕ ಸಿಕ್ಕ ಕಳ್ಳ

ಕುರಿ ಕಳ್ಳ
ಕುರಿಯನ್ನು ಕದ್ದಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 40 ಆದ ಮೇಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಚು ಕೌಲ್ ಎಂಬಾತನಿಗೆ ಈಗ 60 ವರ್ಷಗಳಾಗಿವೆ. ಈತ ತನ್ನ ತಂದೆ ಜೊತೆ ಸೇರಿ 40 ವರ್ಷಗಳ ಹಿಂದೆ ಕುರಿ ಕಳ್ಳತನ ಮಾಡಿದ್ದನು.

ಆಗ ಇಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು. ಕುರಿ ಕದ್ದ ಜೋಡಿ ಪರಾರಿಯಾಗಿದ್ದರು. ಈಗ ಸೆರೆ ಸಿಕ್ಕಿರೋ ಕಳ್ಳನ ತಂದೆ 17 ವರ್ಷಗಳ ಮೊದಲೇ ಸಾವನ್ನಪ್ಪಿದ್ದಾರೆ. ಅಂದ್ಹಾಗೆ ಈ ಘಟನೆ ನಡೆದದ್ದು ತ್ರಿಪುರಾದಲ್ಲಿ.
 


Share this Story:

Follow Webdunia kannada

ಮುಂದಿನ ಸುದ್ದಿ

ಆಯುಷ್ಮಾನ ಭಾರತ ಶುರು