Select Your Language

Notifications

webdunia
webdunia
webdunia
webdunia

ಋತುಬಂಧನದ ಕಾರಣದಿಂದ ಪತ್ನಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ

ಋತುಬಂಧನದ ಕಾರಣದಿಂದ ಪತ್ನಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ
ಬೆಂಗಳೂರು , ಶುಕ್ರವಾರ, 13 ಸೆಪ್ಟಂಬರ್ 2019 (09:52 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 59. ನನ್ನ ಹೆಂಡತಿಗೆ 52 ವರ್ಷ. ನಾವು ತೃಪ್ತಿಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಋತುಬಂಧನದ ಕಾರಣದಿಂದ ಆಕೆಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ. ಆದರೆ ನನ್ನ ಲೈಂಗಿಕ ಪ್ರಚೋದನೆ ಹಾಗೇ ಉಳಿದಿದೆ. ಇದನ್ನು ಗುಣಪಡಿಸಬಹುದೇ?



ಉತ್ತರ : ನಿಮ್ಮ ಪತ್ನಿಯ ಲೈಂಗಿಕ ಆಸಕ್ತಿ ಹೆಚ್ಚಿಸಲು ನೀವಿಬ್ಬರು ಒಟ್ಟಿಗೆ ಒಂದು ಪ್ರಣಯ ಚಲನಚಿತ್ರವನ್ನು ನೋಡಿ. ಇದರಿಂದ ನಿಮಗೆ ಸಹಾಯವಾಗಬಹುದು. ಹಾಗೇ ಆರು ವಾರಗಳ ಕೋರ್ಸ್ ವಿವಾಡೋನಾ ಕ್ಯಾಪ್ಸುಲ್ ಗಳನ್ನು ತೆಗೆದುಕೊಳ್ಳಬಹುದು. ಊಟಕ್ಕಿಂತ ಮೊದಲು ದಿನಕ್ಕೆ 2 ಬಾರಿ ಈ ಮಾತ್ರೆಗಳನ್ನು ತೆಗೆದುಕೊಳ‍್ಳಲು ಹೇಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತಿಯೊಂದಿಗೆ ಸಂಭೋಗಿಸಲು ಆಸಕ್ತಿ ಇಲ್ಲ