ಮನುಷ್ಯನ ದೇಹದಿಂದ ನಕರಾತ್ಮಕ ಶಕ್ತಿಗಳು ಹೊರಗೆ ಹಾಕುವುದು ಹೇಗೆ ಗೊತ್ತಾ?

ಶುಕ್ರವಾರ, 13 ಸೆಪ್ಟಂಬರ್ 2019 (08:55 IST)
ಬೆಂಗಳೂರು : ಮನುಷ್ಯನ ದೇಹದಿಂದ ನಕರಾತ್ಮಕ ಶಕ್ತಿಗಳು ಹೊರಗೆ ಹೋದರೆ ಆತ ಇಡಿ ದಿನ ಉಲ್ಲಾಸದಿಂದ ಇರುತ್ತಾನೆ. ಈ ನಕರಾತ್ಮಕ ಶಕ್ತಿಯನ್ನು ಹೊರಗೆ ಹಾಕುವುದು ಹೇಗೆ  ಎಂಬುದು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಬೆಳಗಿನ ಜಾವ ಅಂದರೆ ಸೂರ್ಯನು ಉದಯಿಸುವ ಮುನ್ನ ತಲೆ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಎಲ್ಲವೂ ಶುಭವಾಗುತ್ತದೆ. ಸ್ನಾನ ಮಾಡುವಾಗ ಮೊದಲು ನೀರಿನಲ್ಲಿ ಕಪ್ಪು ಎಳ್ಳನ್ನು ಅಥವಾ ಉಪ್ಪನ್ನು ಬೆರೆಸಬೇಕು.


ಬಳಿಕ ಐದು ನಿಮಿಷಗಳ ಕಾಲ ಬಿಟ್ಟು ಆ ನೀರಿನಲ್ಲಿ ಸ್ನಾನ ಮಾಡಬೇಕು. ಇದರಿಂದ ದೇಹದಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಹೋಗುತ್ತದೆ. ಸ್ನಾನ ಮಾಡುವಾಗ  “ ಓಂ ಹ್ರೀಂ ಶ್ರೀಂ” ಎಂಬ ಮಂತ್ರ ಜಪಿಸುತ್ತಾ ಇದ್ದರೆ ಇನ್ನೂ ಒಳ್ಳೆಯದು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉತ್ತರಾಭದ್ರ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?