Webdunia - Bharat's app for daily news and videos

Install App

Namma Metro: ನಮ್ಮ ಮೆಟ್ರೋ ಪ್ರಯಾಣ ಸಮಯದಲ್ಲಿ ನಾಳೆ ಸಣ್ಣ ಬದಲಾವಣೆ

Krishnaveni K
ಶನಿವಾರ, 26 ಏಪ್ರಿಲ್ 2025 (18:05 IST)
ಬೆಂಗಳೂರು: ನಾಳೆ ಭಾನುವಾರವಾಗಿದ್ದು ನಮ್ಮ ಮೆಟ್ರೋ ಪ್ರಯಾಣ ಸಮಯದಲ್ಲಿ ಸಣ್ಣ ಬದಲಾವಣೆಯಾಗಲಿದೆ. ನಾಳೆ ಮೆಟ್ರೋ ಎಷ್ಟು ಗಂಟೆಗೆ ಆರಂಭವಾಗಲಿದೆ ಇಲ್ಲಿ ನೋಡಿ ವಿವರ.

ಸಾಮಾನ್ಯವಾಗಿ ನಮ್ಮ ಮೆಟ್ರೋ ಸೇವೆ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುತ್ತದೆ. ಆದರೆ ನಾಳೆ ಒಂದು ದಿನ ಮಾತ್ರ ಬೆಳ್ಳಂ ಬೆಳಿಗ್ಗೆ 3.30ಕ್ಕೇ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ತಿಳಿಸಿದೆ. ಇದಕ್ಕೆ ಕಾರಣವೂ ಇದೆ.

ನಾಳೆ ಅಂದರೆ ಏಪ್ರಿಲ್ 27 ರಂದು ಟಿಸಿಎಸ್ ವರ್ಲ್ಡ್ 10ಕೆ -2025 ಮ್ಯಾರಥಾನ್ ಆಯೋಜಿಸಲಾಗಿದೆ. ಈ ಕಾರಣಕ್ಕೆ ಮ್ಯಾರಥಾನ್ ನಲ್ಲಿ ಬೆಂಗಳೂರಿನ ವಿವಿಧ ಭಾಗಗಳ ಜನರು ಭಾಗಿಯಾಗಲು ಅನುಕೂಲವಾಗುವಂತೆ ಮೆಟ್ರೋ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಈ ವಿಸ್ತೃತ ಅವಧಿಯಲ್ಲಿ 12 ನಿಮಿಷಕ್ಕೊಮ್ಮೆ ನಾಲ್ಕು ಮೆಟ್ರೋ ರೈಲುಗಳು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಸಂಚಾರ ನಡೆಸಲಿದೆ. ನಾಳೆ ಒಂದೇ ದಿನ ಈ ವಿಶೇಷ ಬದಲಾವಣೆಯಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ತಿಕ ತೊಳೆಯಕ್ಕೂ ನೀರು ಕೊಡಲ್ಲ ಎಂದ ಭಾರತೀಯರ ವಿರುದ್ಧ ಗಂಟಲು ಸೀಳ್ತೀನಿ ಎಂದು ಸನ್ನೆ ಮಾಡಿ ಪಾಕಿಸ್ತಾನ ರಾಯಭಾರಿ

Video, ಗುಜರಾತ್‌ನಲ್ಲಿ ಪಾಕಿಸ್ತಾನ ಮಾತ್ರವಲ್ಲ ಬಾಂಗ್ಲಾ ವಲಸಿಗರಿಗೂ ಗೇಟ್ ಪಾಸ್ : ಸ್ವಚ್ಛ ಭಾರತ್ ಅಭಿಯಾನ ಶುರು

Pahalgam Attack, ದಾಳಿ ವೇಳೆ ಧರ್ಮ ಕೇಳ್ಕೊಂಡು ಕೂರಕ್ಕೆ ಆಗುತ್ತಾ: ಸಚಿವ ಆರ್.ಬಿ. ತಿಮ್ಮಾಪುರ

Pak ವಿರುದ್ಧ ಪ್ರತೀಕಾರ ಶುರುಮಾಡಿದ ಭಾರತ: ಇಂದು ಮತ್ತೇ ಮೂವರು ಉಗ್ರರ ಮನೆ ನೆಲಸಮ

ಯುದ್ಧ ಬೇಡ ಅನ್ನೋ ಸಿದ್ದರಾಮಯ್ಯಗೆ ನಾಚಿಕೆ ಆಗಲ್ವಾ: ಆರ್ ಅಶೋಕ್

ಮುಂದಿನ ಸುದ್ದಿ
Show comments