Select Your Language

Notifications

webdunia
webdunia
webdunia
webdunia

ಮಾತು ಕೇಳದ ಪತ್ನಿಯ ಮೂಗು ಕತ್ತರಿಸಿದ ಪಾಪಿ ಗಂಡ

ಮಾತು ಕೇಳದ ಪತ್ನಿಯ ಮೂಗು ಕತ್ತರಿಸಿದ ಪಾಪಿ ಗಂಡ
ಲಾಹೋರ್ , ಬುಧವಾರ, 18 ಸೆಪ್ಟಂಬರ್ 2019 (14:22 IST)
ಮಾತು ಕೇಳದ ಪತ್ನಿಯ ಮೂಗನ್ನು ಗಂಡನೇ ಕತ್ತರಿಸಿ ವಿಕೃತಿ ಮೆರೆದಿರೋ ಘಟನೆ ನಡೆದಿದೆ.

ಆ ದಂಪತಿಗಳು ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಜಗಳ ಆಡುತ್ತಿದ್ದರು. ಜಗಳದಲ್ಲಿ ರೋಸಿ ಹೋದ ಗಂಡ ತನ್ನ ಹೆಂಡತಿಯ ಮೂರು ಮತ್ತು ಕತ್ತಲನ್ನು ಕಟ್ ಮಾಡಿದ್ದಾನೆ.

ಪಾಕಿಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಲಾಹೋರ್ ನಿಂದ ಆರೋಪಿ ಪರಾರಿಯಾಗಿದ್ದಾನೆ.

ತಂದೆಯ ವಿರುದ್ಧ ಮಗಳು ದೂರನ್ನು ದಾಖಲು ಮಾಡಿದ್ದಾಳೆ.  



Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಸಿ ಪಿ- ಟಿಎಸ್ ಪಿ ಯೋಜನೆಯ ತಿದ್ದುಪಡಿ ವಿಚಾರ; ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಸಿದ್ದರಾಮಯ್ಯ