Select Your Language

Notifications

webdunia
webdunia
webdunia
webdunia

ಪತ್ನಿಗೆ ಲೈಂಗಿಕತೆಯ ಬಗ್ಗೆ ಕೆಟ್ಟ ಅಭಿಪ್ರಾಯವಿದೆ

ಪತ್ನಿಗೆ ಲೈಂಗಿಕತೆಯ ಬಗ್ಗೆ ಕೆಟ್ಟ ಅಭಿಪ್ರಾಯವಿದೆ
ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2019 (06:50 IST)
ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ನನ್ನ ಹೆಂಡತಿಗೆ 23 ವರ್ಷ. ನಾವು ಇತ್ತೀಚೆಗೆ ವಿವಾಹವಾದೆವು, ನನ್ನ ಸಮಸ್ಯೆ ಏನೆಂದರೆ ನನ್ನ ಹೆಂಡತಿ ಅವಳೊಂದಿಗೆ ಸಂಭೋಗಿಸಲು ನನಗೆ ಅವಕಾಶ ನೀಡುತ್ತಿಲ್ಲ. ಆಕೆಗೆ ಈ ಕೃತ್ಯದ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ನಾನು ವಯಾಗ್ರವನ್ನು ಬಳಸುತ್ತಿದ್ದೇನೆ. ಆದರೆ ಲೈಂಗಿಕತೆಯಿಲ್ಲದ ಕಾರಣ ಇದು ಅರ್ಥಹೀನವಾಗಿದೆ. ನಾನು ಏನು ಮಾಡಲಿ?




ಉತ್ತರ : ಸಹಾಯಕ್ಕಾಗಿ ಅವಳು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಲಿ. ಲೈಂಗಿಕತೆಯ ಬಗ್ಗೆ ಆಕೆಗೆ ಕೆಟ್ಟ ಅಭಿಪ್ರಾಯ ಏಕೆ ಎಂಬ ವಿಚಾರ ಅವರನ್ನು ಭೇಟಿ ಮಾಡುವುದರಿಂದ ತಿಳಿಯಬಹುದು. ಇದರಿಂದ ನಿಮಗೆ ಸಹಾಯವಾಗುತ್ತದೆ. ಹಾಗೇ ನಿಮ್ಮ ವಯಸ್ಸಿನಲ್ಲಿ ನಿಮಗೆ ವಯಾಗ್ರದ ಅಗತ್ಯವಿಲ್ಲ ಎಂಬುದು ನನ್ನ ಸಲಹೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಅವಳ ದೇಹ ಸೌಂದರ್ಯಕ್ಕೆ ಕ್ಲೀನ್ ಬೋಲ್ಡ್