Daily Horoscope

Select Your Language

Notifications

webdunia
webdunia
webdunia
webdunia

ಸಂಗಾತಿ ಹೀಗೆ ಹೇಳುತ್ತಿರುವುದರಿಂದ ಆಕೆಯನ್ನು ತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲ

ಬೆಂಗಳೂರು
ಬೆಂಗಳೂರು : ಪ್ರಶ್ನೆ : ನನಗೆ 24 ವರ್ಷ. ನಾನು 40 ವರ್ಷದ ನನ್ನ ನೆರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ಆದರೆ ನನ್ನ ಶಿಶ್ನ ತುಂಬಾ ಚಿಕ್ಕದಾಗಿದೆ ಎಂದು ಅವಳು ಹೇಳಿದ್ದರಿಂದ ಅವಳನ್ನು ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ. ಇದು ನನ್ನ ಚಿಂತೆಗೆ ಕಾರಣವಾಗಿದೆ. ನನ್ನ ಶಿಶ್ನ ನೆಟ್ಟಗೆ ಇರುವಾ 12 ಸೆಂಟಿಮೀಟರ್ ಇರುತ್ತದೆ. ಭವಿಷ್ಯದಲ್ಲಿ ನಾನು ಮದುವೆಯಾದಾಗ ನನ್ನ ಹೆಂಡತಿಯನ್ನು ತೃಪ್ತಿಪಡಿಸಲು ನನಗೆ ಸಾಧ್ಯವಾಗುತ್ತದೆಯೇ?




ಉತ್ತರ : ನಿಮ್ಮ ಹೆಂಡತಿಯನ್ನು ತೃಪ್ತಿಪಡಿಸಲು  ನಿಮ್ಮ ಶಿಶ್ನದ ಗಾತ್ರವು ಸಾಕಾಗುತ್ತದೆ. ಲವ್ ಮೇಕಿಂಗ್ ಕಲೆಯಲ್ಲಿ ನೀವು ಕೌಶಲ್ಯರಾಗಿರುವಂತೆ ತೋರುತ್ತಿದೆ. ನಿಮ್ಮ ಸಂಗಾತಿಯನ್ನು ತೃಪ್ತಿ ಪಡಿಸಲು ಫೋರ್ ಪ್ಲೇ ಕಲೆಯನ್ನು ಕಲಿಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಎತ್ತರ ನಮ್ಮ ಲೈಂಗಿಕತೆಗೆ ಸಮಸ್ಯೆಯನ್ನುಂಟು ಮಾಡುತ್ತಿದೆ