Select Your Language

Notifications

webdunia
webdunia
webdunia
webdunia

ಮಹಿಳೆಯರು ಯಾವ ಭಂಗಿಯಲ್ಲಿ ಬೇಗನೇ ಉದ್ರೇಕಗೊಳ್ಳುತ್ತಾರೆ ಗೊತ್ತಾ?

ಮಹಿಳೆಯರು  ಯಾವ ಭಂಗಿಯಲ್ಲಿ ಬೇಗನೇ ಉದ್ರೇಕಗೊಳ್ಳುತ್ತಾರೆ ಗೊತ್ತಾ?
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (09:46 IST)
ಬೆಂಗಳೂರು : ಮಹಿಳೆಯರು  ಯಾವ ಭಂಗಿಯಲ್ಲಿ ಬೇಗನೇ ಉದ್ರೇಕಗೊಳ್ಳುತ್ತಾರೆ ಎಂಬ ವಿಚಾರ ತಿಳಿದುಕೊಳ್ಳಲು ಪುರುಷರು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ಈ ವಿಚಾರ ಅಧ್ಯಯನವೊಂದರಿಂದ ತಿಳಿದುಬಂದಿದೆ.




ಜ್ಯೂರಿಚ್ ನ ವಿವಿಯೊಂದು ನಡೆಸಿದ ಅಧ್ಯಯನದಲ್ಲಿ ಮಹಿಳೆ ಯಾವ ಭಂಗಿಯಲ್ಲಿದ್ದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂಬ ವಿಚಾರ ಬಹಿರಂಗಗೊಂಡಿದೆ.


ಅಧ್ಯಯನ ಪ್ರಕಾರ ಮಹಿಳೆ ಮೇಲ್ಭಾಗದಲ್ಲಿದ್ದು ಸಂಭೋಗ ನಡೆಸಿದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂದು ತಿಳಿದುಬಂದಿದೆ. ಇದು ಅಚ್ಚರಿಯಾದರೂ ಇದೇ ಸತ್ಯ ಎಂದು ಅಧ್ಯಯನಕಾರರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಈ ಸಮಸ್ಯೆಯಿಂದ ಪತ್ನಿಗೆ ಖುಷಿ ನೀಡಲು ಸಾಧ್ಯವಾಗುತ್ತಿಲ್ಲ!