Select Your Language

Notifications

webdunia
webdunia
webdunia
webdunia

35 ವರ್ಷದಲ್ಲಿ 93 ಕೊಲೆ ಮಾಡಿದ ಸಿರಿಯಲ್ ಕಿಲ್ಲರ್

35 ವರ್ಷದಲ್ಲಿ 93 ಕೊಲೆ ಮಾಡಿದ ಸಿರಿಯಲ್ ಕಿಲ್ಲರ್
ಯುಎಸ್ , ಸೋಮವಾರ, 7 ಅಕ್ಟೋಬರ್ 2019 (21:32 IST)
ಪ್ರಪಂಚದಲ್ಲಿ ಎಂತೆಂಥಾ ಕೊಲೆಗಡುಕರಿರುತ್ತಾರೆ ಅನ್ನೋ ಭಯಾನಕ ವಿಷಯ ತನಿಖೆಯಿಂದ ಮಾತ್ರ ಹೊರಬರುತ್ತೆ.

ಇಲ್ಲೊಬ್ಬ ಸಿರೀಯಲ್ ಕಿಲ್ಲರ್ ಇದುವರೆಗೂ 93 ಕೊಲೆಗಳನ್ನು ಮಾಡಿದ್ದಾನೆ. ಇಷ್ಟೊಂದು ಕೊಲೆಗಳನ್ನು ಮಾಡೋವಾಗಲೂ ಪೊಲೀಸರಿಗೆ ಸಿಗದಂತೆ ಹಾಗೂ ಸಾಕ್ಷಿಗಳು ಉಳಿಯದಂತೆ ನೋಡಿಕೊಂಡಿದ್ದ.

ಆದರೆ ಪಾಪದ ಕೊಡ ತುಂಬಿದ ಮೇಲೆ ಬೆಲೆ ತೆರಲೇಬೇಕಲ್ವಾ. ಇದೀಗ ಸರಣಿ ಹಂತಕ ಪೊಲೀಸರ ವಶವಾಗಿದ್ದಾನೆ.
1970 ರಿಂದ 2005 ರ ನಡುವೆ ಬರೋಬ್ಬರಿ 93 ಕೊಲೆಗಳನ್ನು ಸ್ಯಾಮ್ಯುಲ್ ಲಿಟ್ಲ್ ಮಾಡಿದ್ದಾನೆ. ಇದುವರೆಗೆ 50 ಕೊಲೆ ಕೇಸ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆ ಮುಂದುವರಿಸಿದ್ದಾರೆ.

ಅಂದ್ಹಾಗೆ ಈ  ಘಟನೆ ನಡೆದಿದ್ದು ಅಮೆರಿಕಾದಲ್ಲಿ. ಸ್ಯಾಮ್ಯುಲ್ ಲಿಟ್ಲ್ ನಲ್ಲಿ ಸರಣಿ ಹಂತಕ ಅಂತ ಘೋಷಣೆ ಮಾಡಿರೋ ಎಫ್ ಬಿ ಐ ತನಿಖೆ ಚುರುಕುಗೊಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಟೆಕ್ಕಿಯ ಮೂಗು ಮುರಿಯುವಂತೆ ಗುದ್ದಿದ ಉಬರ್ ಚಾಲಕ